ಸಂತೆಯಲ್ಲಿ “ಕೃಷ್ಣ ತುಳಸಿ” ಚಿತ್ರದ ಟೀಸರ್‌ ಬಿಡುಗಡೆ

Posted In : ಗ್ಯಾಲರಿ

ಕಳೆದೆರಡು ದಿನಗಳಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಸುತ್ತಮುತ್ತೆಲ್ಲ ಸಂತೆಯ ಸಂಭ್ರಮ, ಅಪಾರ ನೆರೆದಿದೆ. ಇದರ ನಡುವೆಯೇ ಸಂಚಾರಿ ವಿಜಯ್ ನಟನೆಯ ‘ಕೃಷ್ಣ ತುಳಸಿ’ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಹೊಸತನಕ್ಕೆ ನಾಂದಿಹಾಡಿದೆ ಚಿತ್ರತಂಡ. ಈ ಸಂದರ್ಭದಲ್ಲಿ ಜನಸಾಗರದಲ್ಲಿ ಚಿತ್ರತಂಡ ಬೆರೆತು ಸಂಭ್ರಮಿಸಿತು.

ಸಂಚಾರಿ ವಿಜಯ್ ಮತ್ತು ಮೇಘ ಶ್ರೀ ಮುಖ್ಯಭೂಮಿಕೆಯಲ್ಲಿರುವ ‘ಕೃಷ್ಣ ತುಳಸಿ’ ಚಿತ್ರವನ್ನು ಸುಖೇಶ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಯೋಗರಾಜ ಭಟ್, ಜಯಂತ್ ಕಾಯ್ಕಣಿ, ಹೃದಯ ಶಿವ ರಚಿಸಿರುವ ನಾಲ್ಕು ಹಾಡುಗಳಿಗೆ ‘ಫಸ್ಟ್ ರ‍್ಯಾಂಕ್‌ ರಾಜು’ ಖ್ಯಾತಿಯ ಕಿರಣ್ ಸಂಗೀತ ಸಂಯೋಜಿಸಿದ್ದಾರೆ. ನವೀನ್ ಎಸ್. ಅಕ್ಷಿ ಚಿತ್ರಕ್ಕೆ ಕ್ಯಾಮೆರಾ ಕಣ್ಣಾಗಿದ್ದಾರೆ. ದೇವನಹಳ್ಳಿಯ ರಿಯಲ್ ಎಸ್ಟೆಟ್ ಉದ್ಯಮಿ ಎಂ. ನಾರಾಯಣಸ್ವಾಮಿ ‘ಕೃಷ್ಣ ತುಳಸಿ’ ಮೂಲಕ ನಿರ್ಮಾಪಕರಾಗಿ ಗಾಂಧಿನಗರಕ್ಕೆ ಪರಿಚಯವಾಗಿದ್ದಾರೆ.

 

 

 

Leave a Reply

Your email address will not be published. Required fields are marked *

17 + 10 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top