About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ನಾನೇನು ಹಣದ ಗಿಡ ನೆಟ್ಟಿಲ್ಲ: ಸಿಎಂ

ಸಾಲ ಮನ್ನಾ ಮಾಡುವುದು ಮರೆತಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು: ನನ್ನ ಕಷ್ಟ ನನಗೆ ಗೊತ್ತು. ನಾನೇನು ಹಣದ ಗಿಡ ನೆಟ್ಟಿಲ್ಲ. ರೈತರ ಸಾಲ ಮನ್ನಾ ಮಾಡುವುದು ಶತಃ ಸಿದ್ದ. ರಾತ್ರೋ ರಾತ್ರಿ ರೈತರ ಖಾತೆಗೆ ಹಣ ಹಾಕಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು

ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರುತ್ತೇನೆ. ಸರಕಾರಿ ಕಾರ್ಯಕ್ರಮಗಳ ಜತೆಗೆ ನನ್ನ ವೈಯಕ್ತಿಕ ಕೆಲಸ ಇದ್ದ ಕಾರಣ ನರಲು ತಡವಾಯಿತು ಎಂದು ಜನರ ಬಳಿ ಕ್ಷಮೆ ಕೋರಿದರು.

ಬಿಜೆಪಿ ಸಾಲ ಮನ್ನಾ ಕುರಿತು ಟ್ವೀಟ್‌ ಮಾಡಿದ್ದಕ್ಕೆ ಸಿಎಂ ಬಿಜೆಪಿ ವಿರುದ್ಧ ಕಿಡಿಕಾರಿದರು. ನಾನೇನು ಹಣದ ಗಿಡ ನೆಟ್ಟಿಲ್ಲ. ನನ್ನ ಕಷ್ಟ ನನಗೆ ಗೊತ್ತು. ರೈತರ ಸಾಲ ಮನ್ನಾ ಮಾಡುವುದು ಶತಃ ಸಿದ್ದ. ರಾತ್ರೋ ರಾತ್ರಿ ರೈತರ ಖಾತೆಗೆ ಹಣ ಹಾಕಲು ಸಾಧ್ಯವಿಲ್ಲ.  ಶಾದಿಭಾಗ್ಯ ಯೋಜನೆಯ ಹಣ ಕಡಿತಗೊಳಿಸಿಲ್ಲ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close