Breaking Newsಕ್ರೀಡೆ
ಬ್ಯಾಡ್ಮಿಂಟನ್ ಅಸೋಸಿಯೇಶನ್ನಿಂದ ಲಕ್ಷ್ಯ ಸೇನ್ಗೆ 10 ಲಕ್ಷ ಬಹುಮಾನ
ದೆಹಲಿ: ಇತ್ತಿಚೆಗಷ್ಟೇ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಲಕ್ಷ್ಯ ಸೇನ್ ಅವರಿಗೆ ಭಾರತೀಯ ಬ್ಯಾಡ್ಮಿಂಟನ್ ಅಸೊಸಿಯೇಶನ್ 10 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿದೆ.
ಅಸೊಸಿಯೇಶನ್ನ ಅಧ್ಯಕ್ಷ ಹಿಮಂತ ಬಿಸ್ವಾ ಶರ್ಮಾ ಟ್ವಿಟರ್ನಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
To honour this incredible talent and inspire many others like him to aspire for the stars, as President of @BAI_Media I am glad to have announced a cash prize of ₹10 lakh to @lakshya_sen for winning Gold at Junior Asian #Badminton Championship in Jakarta. #SundayMotivation
— Himanta Biswa Sarma (@himantabiswa) July 22, 2018