ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಜಾ ಸುದ್ದಿ

vijay sethupathi: ವಿಜಯ್​ ಸೇತುಪತಿ 'ಸ್ಲಮ್ ಡಾಗ್' ; ಪವರ್‌ಫುಲ್ ಅಧಿಕಾರಿ ಪಾತ್ರದಲ್ಲಿ ಟಬು

ವಿಜಯ್​ ಸೇತುಪತಿ 'ಸ್ಲಮ್ ಡಾಗ್' ; ಪವರ್‌ಫುಲ್ ಅಧಿಕಾರಿ ಪಾತ್ರದಲ್ಲಿ ಟಬು

vijay sethupathi: ಪ್ಯಾನ್-ಇಂಡಿಯಾ ಆಕ್ಷನ್ ಡ್ರಾಮಾ 'ಸ್ಲಮ್ ಡಾಗ್: 33 ಟೆಂಪಲ್ ರೋಡ್' ಸಿನಿಮಾವು ಭರ್ಜರಿ ಆಕ್ಷನ್ ಮತ್ತು ನಿಗೂಢತೆಯ ಮಿಶ್ರಣವನ್ನು ನೀಡುವ ಭರವಸೆ ಮೂಡಿಸಿದೆ. ಇತ್ತೀಚೆಗಷ್ಟೇ ಗೌರಿ ಹೆಗ್ಡೆ (Gowri hegde) ಪಾತ್ರದಲ್ಲಿ ಟಬು ಅವರ ಫಸ್ಟ್ ಲುಕ್ ಅನಾವರಣಗೊಳಿಸಿದ್ದ ಚಿತ್ರತಂಡ, ಈಗ ಅವರ ಶಕ್ತಿಶಾಲಿ ಪಾತ್ರದ ಪರಿಚಯ ನೀಡುವ ಒಂದು ಪವರ್‌ಫುಲ್ ಗ್ಲಿಂಪ್ಸ್ ಬಿಡುಗಡೆ ಮಾಡಿದೆ.

ಇಂದಾದರೂ ಆಗುತ್ತಾ ಖಾತೆ ಹಂಚಿಕೆ; ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದೇನು?

ಇಂದಾದರೂ ಆಗುತ್ತಾ ಖಾತೆ ಹಂಚಿಕೆ; ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದೇನು?

ರಾಜ್ಯ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಮುಗಿದಿದ್ದರೂ ಸಚಿವರಿಗೆ ಖಾತೆ ಹಂಚಿಕೆ ಮಾತ್ರ ಇನ್ನೂ ಅಂತಿಮವಾಗಿಲ್ಲ. ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ಅಧಿವೇಶನದೊಳಗೆ ಖಾತೆ ಹಂಚಿಕೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ.

ತೂಕ ಇಳಿಸಲು ಇಂಜೆಕ್ಷನ್‌ ಬಳಸುತ್ತಿದ್ದಾರೆ ಭಾರತೀಯ ಕ್ರಿಕೆಟಿಗರು?

ತೂಕ ಇಳಿಸಲು ಇಂಜೆಕ್ಷನ್‌ ಬಳಸುತ್ತಿದ್ದಾರೆ ಭಾರತೀಯ ಕ್ರಿಕೆಟಿಗರು?

ಭಾರತ ತಂಡದ ಆಟಗಾರರು ಪದೇ ಪದೇ ಗಾಯಾಳುಗಳಾಗುತ್ತಿರುವುದಕ್ಕೆ ಐಪಿಎಲ್ ಕಾರಣ ಎಂಬ ಆಘಾತಕಾರಿ ಸಂಗತಿ ಬಹಿರಂಗಗೊಂಡಿದೆ. ಫ್ರಾಂಚೈಸಿಗಳ ಕಡೆಯಿಂದ ತೀವ್ರ ಒತ್ತಡ ಹಾಗೂ ಹಣಕಾಸಿನ ಕಾರಣಗಳಿಂದಾಗಿ ಆಟಗಾರರು ಗಾಯಗೊಂಡಿದ್ದರೂ ಲೆಕ್ಕಿಸದೆ ಐಪಿಎಲ್ ಪಂದ್ಯಗಳಲ್ಲಿ ಆಡುತ್ತಿರುವುದು ಭಾರತೀಯ ಕ್ರೀಡಾಪಟುಗಳ ಸರಣಿ ಗಾಯದ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ

ದಕ್ಷಿಣ ಅಮೆರಿಕದ ಪಶ್ಚಿಮ ಕೊಲಂಬಿಯಾದಲ್ಲಿ ಸೋಮವಾರ (ಆಗಸ್ಟ್‌ 10) ಸಂಭವಿಸಿದ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ವರೆಗೆ 111 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಲವು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಜನರು ಸಿಲುಕಿಕೊಂಡಿದ್ದಾರೆ. ಹಲವರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

2027 ರ ಏಕದಿನ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದ ಅಫ್ಘಾನಿಸ್ತಾನ

2027 ರ ಏಕದಿನ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದ ಅಫ್ಘಾನಿಸ್ತಾನ

ODI World Cup 2027: "ಐಸಿಸಿ ಪುರುಷರ 50 ಓವರ್‌ಗಳ ವಿಶ್ವಕಪ್ ಅರ್ಹತಾ ಮಾರ್ಗ ಮತ್ತು ಟೂರ್ನಮೆಂಟ್ ಸ್ವರೂಪದಲ್ಲಿ ಗಮನಾರ್ಹ ರಚನಾತ್ಮಕ ಬದಲಾವಣೆಗಳನ್ನು ಜಾರಿಗೆ ತರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಇತ್ತೀಚಿನ ನಿರ್ಧಾರದಿಂದ ಕ್ರಿಕೆಟ್ ಸ್ಕಾಟ್ಲೆಂಡ್ ಮತ್ತು ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ ​​ತೀವ್ರ ನಿರಾಶೆಗೊಂಡಿವೆ" ಎಂದು ತಿಳಿಸಿದೆ.

Shruti Haasan: ತೀವ್ರ ಅಲರ್ಜಿ, ಚರ್ಮದ ಕಿರಿಕಿರಿ; ಶ್ರುತಿ ಹಾಸನ್ ಭಾವುಕರಾಗಿದ್ದೇಕೆ?

ತೀವ್ರ ಅಲರ್ಜಿ, ಚರ್ಮದ ಕಿರಿಕಿರಿ; ಶ್ರುತಿ ಹಾಸನ್ ಭಾವುಕರಾಗಿದ್ದೇಕೆ?

Shruti Haasan: ತೀವ್ರ ಸ್ವರೂಪದ ಅಲರ್ಜಿ ಸಮಸ್ಯೆಯಿಂದಾಗಿ ನಟಿ ಶ್ರುತಿ ಹಾಸನ್ ತಾವು ದತ್ತು ಪಡೆದಿದ್ದ ಆಸ್ಲನ್ ಎಂಬ ಬೆಕ್ಕಿನ ಮರಿಯನ್ನು ಹಿಂತಿರುಗಿಸಿದ್ದಾರೆ. ಔಷಧಿ ಹಾಗೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದರೂ ಅಲರ್ಜಿ (allergies) ಕಡಿಮೆಯಾಗದ ಹಿನ್ನೆಲೆಯಲ್ಲಿ, ಭಾರವಾದ ಮನಸ್ಸಿನಿಂದ ಅವರು ಈ ಕಠಿಣ ನಿರ್ಧಾರ ಕೈಗೊಂಡು ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.

ಗಂಗೂಲಿ ದಂಪತಿಗೆ ಜೀವ ಬೆದರಿಕೆ; ತನಿಖೆ ಆರಂಭಿಸಿದ ಕೋಲ್ಕತ್ತಾ ಪೊಲೀಸರು

ಗಂಗೂಲಿ ದಂಪತಿಗೆ ಜೀವ ಬೆದರಿಕೆ; ತನಿಖೆ ಆರಂಭಿಸಿದ ಪೊಲೀಸರು

Sourav Ganguly: ಗಂಗೂಲಿ ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್‌ನ ಸಹ-ಮಾಲೀಕರಾದ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನ ಸಿಎಬಿ ಅಧ್ಯಕ್ಷ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐಪಿಎಲ್ 2027 ಕ್ಕೂ ಮೊದಲು ಅವರನ್ನು ದೆಹಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ನೇಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

Roopa Gururaj Column: ಸ್ಕ್ವಾಡ್ರನ್‌ ಲೀಡರ್‌ ಭಾವನಾ ಕಾಂತ್:‌ ಆಕಾಶವನ್ನೇ ಗೆದ್ದ ಭಾರತದ ಹೆಮ್ಮೆಯ ಪುತ್ರಿ

ಸ್ಕ್ವಾಡ್ರನ್‌ ಲೀಡರ್‌ ಭಾವನಾ ಕಾಂತ್:‌ ಆಕಾಶವನ್ನೇ ಗೆದ್ದ ಹೆಮ್ಮೆಯ ಪುತ್ರಿ

ಬಿಹಾರದ ದರ್ಭಾಂಗದಂತಹ ಒಂದು ಸಣ್ಣ ಪಟ್ಟಣದಿಂದ ಬಂದ ಹುಡುಗಿಯೊಬ್ಬಳು ಆಕಾಶದ ಎತ್ತರವನ್ನು ಮುಟ್ಟುವ ಕನಸು ಕಾಣುವುದು ಮತ್ತು ಆ ಕನಸನ್ನು ಕೇವಲ ನನಸಾಗಿಸುವುದು ಮಾತ್ರ ವಲ್ಲದೆ, ಇಡೀ ದೇಶವೇ ತನ್ನತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡುವುದು ನಿಜಕ್ಕೂ ಒಂದು ಅದ್ಭುತ ಹಾಗೂ ರೋಮಾಂಚಕಾರಿ ಕಥೆ. ಈ ಕಥೆಯ ನಾಯಕಿ ಬೇರಾರೂ ಅಲ್ಲ, ಭಾರತೀಯ ವಾಯುಪಡೆಯ ( Indian Air Force ) ಹೆಮ್ಮೆಯ ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್.

ಕನ್ನಡ ಪರ ಹೋರಾಟಗಾರರ ನಡುವೆ ಬಿರುಕು? ಆ.13ರಂದು ಕರ್ನಾಟಕ ಬಂದ್‌ ಆಗುತ್ತಾ?

ಆ.13ರಂದು ಕರ್ನಾಟಕ ಬಂದ್‌ ಆಗುತ್ತಾ?

Karnataka Bandh: ತಮಿಳುನಾಡಿಗೆ ನೀರು ಬಿಡುವುದನ್ನ ವಿರೋಧಿಸಿ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ, ಆಗಸ್ಟ್‌ 13ರಂದು ಕರ್ನಾಟಕ ಬಂದ್‌ ನಡೆಸಲು ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ. ಹಲವು ಸಂಘಟನೆಗಳು ಈಗಾಗಲೇ ಬೆಂಬಲವನ್ನೂ ಘೋಷಿಸಿವೆ. ಆದರೆ ಇದೀಗ ಬಂದ್‌ ನಡೆಯುತ್ತದೆಯೇ? ಇಲ್ಲವೇ? ಎಂಬ ಪ್ರಶ್ನೆ ಮೂಡಿದೆ.

Vishwavani Health: ಆರೋಗ್ಯಕ್ಕೆ ಹಾಳು ಎಂದು ಗೊತ್ತಿದ್ದರೂ ಪಿಜ್ಜಾ, ಬರ್ಗರ್ ಸೇವಿಸೋದ್ಯಾಕೆ? ಇದರ ಹಿಂದಿರುವ ಸೀಕ್ರೆಟ್‌ ಗೊತ್ತೆ? ಇಲ್ಲಿದೆ ಅಪರೂಪದ ಮಾಹಿತಿ

ಪಿಜ್ಜಾ, ಬರ್ಗರ್ ಬಗ್ಗೆ ಆಕರ್ಷಣೆ ಏಕೆ? ಈ ಬಗ್ಗೆ ವಿಜ್ಞಾನ ಹೇಳೋದೇನು?

ಎದುರು ಬಗೆಬಗೆಯ ಆಹಾರಗಳು ಇದ್ದಾಗ ಜಂಕ್ ಆಹಾರಗಳೇ ನಮ್ಮನ್ನು ಹೆಚ್ಚು ಸೆಳೆಯುತ್ತವೆ. ಇದಕ್ಕೆ ಮುಖ್ಯ ಕಾರಣ ನಮ್ಮ ಹಾರ್ಮೋನ್‌ಗಳು. ಕೆಲವೊಂದು ಆಹಾರಗಳನ್ನು ಎಷ್ಟು ತಿಂದರೂ ತೃಪ್ತಿ ಕೊಡುವುದಿಲ್ಲ. ಇದರಿಂದಾಗಿಯೇ ಇವತ್ತು ನಾನಾ ರೀತಿಯ ಕಾಯಿಲೆಗಳು ಉಂಟಾಗುತ್ತಿವೆ ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ.

Bidadi Township: ಕಣಿಮಿಣಿಕೆ ಬಳಿ ಪಾದಯಾತ್ರೆಗೆ ಅಡಿ ರೈತರು-ಪೊಲೀಸರ ನಡುವೆ ತಳ್ಳಾಟ: ಬಿಡದಿ ಟೌನ್‌ʼಶಿಪ್‌ ಹೋರಾಟ ಹೋರಾಟ ಸ್ಥಗಿತ

ಬಿಡದಿ ಟೌನ್‌ʼಶಿಪ್‌ ಹೋರಾಟ ಹೋರಾಟ ಸ್ಥಗಿತ

ಬಿಡದಿ ಟೌನ್‌ಶಿಪ್ ವಿರೋಧಿಸಿ ಬೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಬೆಂಗಳೂರು ದಕ್ಷಿಣ ಜಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಕಣಿಮಿಣಿಕೆ ಟೋಲ್ ಬಳಿ ಪೊಲೀಸರು ತಡೆದರು. ಈ ವೇಳೆ, ಪಾದ ಯಾತ್ರೆ ನಿರತ ಕಾರ್ಯ ಕರ್ತರು, ರೈತರು ಹಾಗೂ ಪೊಲೀಸರ ನಡುವೆ ಪರಸ್ಪರ ತಳ್ಳಾಟ ನಡೆಯಿತು.

2027ರೊಳಗೆ ಸಿಕೆ ವ್ಯಾಲಿಗೆ ಎತ್ತಿನಹೊಳೆ ನೀರು: ಡಿಕೆಶಿ

2027ರೊಳಗೆ ಸಿಕೆ ವ್ಯಾಲಿಗೆ ಎತ್ತಿನಹೊಳೆ ನೀರು: ಡಿಕೆಶಿ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಲೇವಡಿ ಮಾಡುತ್ತಿದ್ದಾರೆ. ಯಾವುದೂ ಸುಲಭವಾಗಿ ಸಿಗುವುದಿಲ್ಲ. ಈ ಯೋಜನೆ ಕಷ್ಟ ವಾಗಿದೆ. ಆದರೆ ಪ್ರಯತ್ನ ಮಾಡಬೇಕಲ್ಲವೇ? ಪಶ್ಚಿಮ ಘಟ್ಟದಿಂದ ಹಾಸನದ ಮೂಲಕ ಕೋಲಾರ, ಚಿಕ್ಕಬಳ್ಳಾ ಪುರ ಕೆರೆಗಳನ್ನು ತುಂಬಿಸಲಾಗುವುದು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ; ಕರಾವಳಿಯಲ್ಲಿಯೂ ಮುಂಗಾರು ದುರ್ಬಲ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ

Karnataka weather: ರಾಜ್ಯಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ಪ್ರತಿವರ್ಷಕ್ಕಿಂತ ಈ ವರ್ಷ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆ ಕೊರತೆ ಎದರುರಾಗಿದೆ. ವಿಜಯನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಡಿಕೆ ಮಳೆಯ ಅರ್ಧಕ್ಕಿಂತಲೂ ಕಡಿಮೆ ಮಳೆಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ.

Ranjith H Ashwath Column: ಹೈಕಮಾಂಡ್‌ ತೀರ್ಮಾನ ಅಂತಿಮ ಹೌದು, ಆದರೆ..!

Ranjith H Ashwath Column: ಹೈಕಮಾಂಡ್‌ ತೀರ್ಮಾನ ಅಂತಿಮ ಹೌದು, ಆದರೆ..!

ಕೇವಲ ಘೋಷಣೆ ಮಾತ್ರವಲ್ಲದೇ, ನಿತ್ಯ ಹತ್ತಾರು ಸಭೆ, ಗಣ್ಯರ ಭೇಟಿ ಸೇರಿದಂತೆ ಬ್ಯುಸಿ ಶೆಡ್ಯೂಲ್ ಮೂಲಕ ಕರ್ನಾಟಕ ಭಿನ್ನ ರೀತಿಯ ಆಡಳಿತ ನೀಡಬಹುದೇನೋ ಎನ್ನುವ ಮಾತುಗಳನ್ನು ಆಡುವಂತೆ ಮಾಡಿದ್ದರು. ಆದರೆ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ವಾರಗಟ್ಟಲೇ ದೆಹಲಿ ನಾಯಕರ ಹಾದಿ ಕಾದಿದ್ದು, ವಿಸ್ತರಣೆಯ ದಿನಾಂಕವನ್ನು ನಾಲ್ಕೈದು ಬಾರಿ ಮುಂದೂಡಿಕೆ ಮಾಡಿ ಹೈಕಮಾಂಡ್‌ನ ಒಪ್ಪಿಗೆಗೆ ಕಾದು ಕುಳಿತಿದ್ದು, ಸಂಪುಟ ವಿಸ್ತರಣೆಯಾದ ಬಳಿಕ ಖಾತೆ ಹಂಚಿಕೆಗೆ ವಾರಗಟ್ಟಲೇ ಸಮಯ ತೆಗೆದುಕೊಂಡಿದ್ದು ನೋಡಿ ರಾಜ್ಯದ ಜನ ಇಷ್ಟು ದಿನ ಕಂಡಿದ್ದ ಡಿ.ಕೆ.ಶಿವಕುಮಾರ್‌ಗಿಂತ ಭಿನ್ನವಾಗಿ ಕಂಡರು ಎಂದರೆ ತಪ್ಪಾಗುವುದಿಲ್ಲ

Health Tips: ಜೀರ್ಣಕ್ರಿಯೆ ಹೆಚ್ಚಿಸಲು ಯಾವೆಲ್ಲ ಆಹಾರ ಸೇವಿಸಬೇಕು? ಕಾಂಬಿನೇಷನ್ ಹೇಗಿರಬೇಕು? ಇಲ್ಲಿದೆ ಸಂಪೂರ್ಣ ಗೈಡ್‌

ಉತ್ತಮ ಜೀರ್ಣಕ್ರಿಯೆಗಾಗಿ ಈ ಆಹಾರಗಳ ಸಂಯೋಜನೆ ಇರಲಿ

Food For Better Digestion: ನೀವು ಯಾವುದೇ ಆಹಾರ ಹೇಗೆ ಬಳಸುತ್ತೀರಿ ಮತ್ತು ಯಾವ ಆಹಾರದ ಜತೆ ಸಂಯೋಜಿಸಿ ತಿನ್ನುತ್ತೀರಿ ಅನ್ನೋದು ಮುಖ್ಯ. ದಿನ ನಿತ್ಯ ಆಹಾರ ಸೇವನೆಯಲ್ಲೆ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಜೀರ್ಣಕ್ರಿಯೆ ಹೆಚ್ಚಿಸಿ ಆರೋಗ್ಯಪೂರ್ಣ ಕೊಬ್ಬು ಹೆಚ್ಚಿಸಬಹುದು. ಇದಕ್ಕಾಗಿ ಟಿಪ್ಸ್‌ ಇಲ್ಲಿದೆ.

Naveen Sagar Column: ಗಾಂಧಿ ನೆಹರೂಗಳ ನಡುವೆ ಕಳೆದುಹೋದ ವೆಂಕಯ್ಯ !

ಗಾಂಧಿ ನೆಹರೂಗಳ ನಡುವೆ ಕಳೆದುಹೋದ ವೆಂಕಯ್ಯ !

ಗಣರಾಜ್ಯೋತ್ಸವದ ದಿನವಾದರೂ ಹಾರಾಡುವ ಬಾವುಟ ಕಾಣಬಹುದಾ ಅಂದರೆ ಆಗಲೂ ನಮ್ಮ ದುರದೃಷ್ಟಕ್ಕೆ ಹಾರಾಡುವ ಬಾವುಟದ ದೃಶ್ಯ ಸಿಗುತ್ತಲೇ ಇರಲಿಲ್ಲ. ದೂರದ ನೆಹರೂ ಮೈದಾನದಲ್ಲಿ, ಗಾಂಧಿ ಮಂದಿರದ ಎದುರು ದೊಡ್ಡ ಬಾವುಟಗಳು ಹಾರಾಡುತ್ತವಂತೆ ಅಂತ ಕೇಳಿದ್ದಷ್ಟೆ. ಹೀಗಾಗಿ ನಮ್ಮ ಪಾಲಿಗೆ ಈ ಹಾರಾಡುತ್ತಿದ್ದ ಬಾವುಟ ಅಂದರೆ ಅದು ಈ ಪದ್ಯದ ಜತೆಗಿದ್ದ ಚಿತ್ರವಷ್ಟೆ. ಆದರೆ ಇದೊಂದು ಮಾದರಿ ಚಿತ್ರವಾಗಿ ಬಿಟ್ಟಿತ್ತು.

Rangaswamy Mookanahalli Column: ಬಣ್ಣ ಕಳೆದು ಕಪ್ಪು ಬಿಳುಪಾಗುತ್ತಿದೆ ಬದುಕು !

ಬಣ್ಣ ಕಳೆದು ಕಪ್ಪು ಬಿಳುಪಾಗುತ್ತಿದೆ ಬದುಕು !

ಮೂರು ದಶಕದ ಹಿಂದೆ ಯಾವುದಾದರೂ ಊರಿಗೆ ಹೋದರೆ ಆ ಊರಿನ ವಿಶೇಷತೆ ಕಣ್ಣಿಗೆ ಕಾಣುತ್ತಿತ್ತು. ಹೆಂಚಿನ ಮನೆ ಇರಬಹುದು, ಹೂವು, ಹಣ್ಣು, ಜನರು ಮಾತಾಡುವ ರೀತಿ, ಅವರು ನೀಡುವ ಪ್ರೀತಿ, ಹೀಗೆ ಒಟ್ಟಾರೆ ಆ ಪ್ರದೇಶಕ್ಕೆ ಸೀಮಿತವಾಗಿರುತ್ತಿದ್ದ ಒಂದಷ್ಟು ವಿಶೇಷತೆಯನ್ನು ಅನುಭವಿಸಿ ಬರುತ್ತಿದ್ದೆವು. ಇವತ್ತಿಗೆ ಶಿವಮೊಗ್ಗದ ಬಡಾವಣೆ, ಬೆಂಗಳೂರಿನ ಬಡಾವಣೆ, ಮೈಸೂರಿನ ಬಡಾವಣೆ ಎಲ್ಲವೂ ಒಂದೇ ಆಗಿ ಬಿಟ್ಟಿದೆ. ಶೆಟ್ಟರ ದಿನಸಿ ಅಂಗಡಿಗಳು ಕಣ್ಮರೆಯಾಗಿವೆ.

Vishweshwar Bhat Column: ಬಿನ್‌ ಅಂದ್ರೆ ಏನರ್ಥ ?

Vishweshwar Bhat Column: ಬಿನ್‌ ಅಂದ್ರೆ ಏನರ್ಥ ?

ಕನ್ನಡದಲ್ಲಿ ವ್ಯಕ್ತಿಯ ಹೆಸರುಗಳನ್ನು ಬರೆಯುವಾಗ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶ ಗಳಲ್ಲಿ, ಸರಕಾರಿ ದಾಖಲೆಗಳಲ್ಲಿ ಅಥವಾ ಹಳೆಯ ಕಂದಾಯ ಪತ್ರಗಳಲ್ಲಿ ‘ಬಿನ್’ ( Bin ) ಎಂಬ ಪದವನ್ನು ಬಹುವಾಗಿ ಬಳಸಲಾಗುತ್ತದೆ. ‘ಬಿನ್’ ಎಂಬುದು ಮೂಲತಃ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯ ಪದ. ಅರೇಬಿಕ್ ಭಾಷೆಯಲ್ಲಿ ‘ಇಬ್ನ್’ ( Ibn ) ಅಥವಾ ’ಬಿನ್’ ಎಂದರೆ ‘ಇನ್ನೊಬ್ಬರ ಮಗ ಅಥವಾ ಮಗಳು’ ಎಂದರ್ಥ.

ದಿನ ಭವಿಷ್ಯ, ಆಗಸ್ಟ್‌ 11, 2026: ಅವಿವಾಹಿತರಿಗೆ ಶುಭ ಸುದ್ದಿ; ಇಂದು ಮದುವೆಗೆ ಸಂಬಂಧ ಕೂಡಿ ಬರಲಿದೆ

ಬಂಧು-ಮಿತ್ರರಿಂದ ಉತ್ತಮ ಸಹಕಾರ

Horoscope Today August 11th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಚತುದರ್ಶಿ ತಿಥಿ, ಪುನರ್ವಸು ನಕ್ಷತ್ರದ ಆಗಸ್ಟ್ 11ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಸೌರವ್‌ ಗಂಗೂಲಿ ದಂಪತಿಗೆ ಜೀವ ಬೆದರಿಕೆ ಪತ್ರ, ಪೊಲೀಸ್‌ ದೂರು ದಾಖಲಿಸಿದ ದಾದಾ!

ಸೌರವ್‌ ಗಂಗೂಲಿಗೆ ಜೀವ ಬೆದರಿಕೆ ಪತ್ರ, ಪೊಲೀಸ್‌ ದೂರು ದಾಖಲಿಸಿದ ದಾದಾ!

ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಪದೇ-ಪದೆ ಕೊಲೆ ಬೆದರಿಕೆ ಪತ್ರಗಳು ಬಂದಿರುವ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಈ ಘಟನೆ ಬಳಿಕ ಗಂಗೂಲಿ ಹಾಗೂ ಅವರ ಕುಟುಂಬದ ಭದ್ರತೆಯನ್ನು ಮರುಪರಿಶೀಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಬೆದರಿಕೆ ಪತ್ರಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ: 69 ಮಂದಿ ಸಾವು; ಭೀಕರ ವಿಡಿಯೊ ವೈರಲ್‌

ಕೊಲಂಬಿಯಾದಲ್ಲಿ ಭೀಕರ ಭೂಕಂಪ: 69 ಮಂದಿ ಬಲಿ

Colombia Earthquake: ಪಶ್ಚಿಮ ಕೊಲಂಬಿಯಾದಲ್ಲಿ ಸೋಮವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 69 ಮಂದಿ ಮೃತಪಟ್ಟಿದ್ದಾರೆ. ಹಲವು ಕಟ್ಟಡಗಳು ಕುಸಿದು, ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಪೆರೇರಾ, ಕಾಲಿ ಮತ್ತು ಕ್ವಿಬ್ಡೊ ಸೇರಿ ಹಲವು ನಗರಗಳಲ್ಲಿ ಭಾರಿ ಹಾನಿಯಾಗಿದ್ದು, ಆರು ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಮಹಿಳೆಯ ಉಡುಪು ಆಕೆಯ ವೈಯಕ್ತಿಕ ಆಯ್ಕೆ, ಕಿರುಕುಳಕ್ಕೆ ಅದು ಕಾರಣವಲ್ಲ: ದೆಹಲಿ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ಮಹಿಳೆಯ ಉಡುಪು ವೈಯಕ್ತಿಕ ಆಯ್ಕೆ: ದೆಹಲಿ ಹೈಕೋರ್ಟ್

Delhi High Court: ಮಹಿಳೆ ಅಥವಾ ಯುವತಿ ಯಾವ ಉಡುಪು ಧರಿಸಬೇಕು ಎಂಬುದು ಆಕೆಯ ವೈಯಕ್ತಿಕ ಆಯ್ಕೆಯಾಗಿದ್ದು, ಉಡುಪು ಯಾವುದೇ ರೀತಿಯ ಲೈಂಗಿಕ ಕಿರುಕುಳಕ್ಕೆ ಸಮರ್ಥನೆಯಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಜೀನ್ಸ್ ಧರಿಸುವುದರಿಂದ ‘ಯುವಕರನ್ನು ಹಾಳು ಮಾಡಬಹುದು’ ಎಂಬ ವಾದವನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ.

ಸ್ವಾತಂತ್ರ್ಯೋತ್ಸವದಲ್ಲಿ ಹೊಸ ಸಂಪ್ರದಾಯ: ರಾಷ್ಟ್ರಗೀತೆಗೆ ಮುನ್ನ ಕೆಂಪುಕೋಟೆಯಲ್ಲಿ ಮೊಳಗಲಿದೆ ‘ವಂದೇ ಮಾತರಂ’

ಕೆಂಪುಕೋಟೆ ಸ್ವಾತಂತ್ರ್ಯೋತ್ಸವದಲ್ಲಿ ‘ವಂದೇ ಮಾತರಂ’ಗೆ ಆದ್ಯತೆ

Vande Mataram: 2026ರ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯಲ್ಲಿ ರಾಷ್ಟ್ರಗೀತೆಗೆ ಮುನ್ನ ‘ವಂದೇ ಮಾತರಂ’ ಗಾಯನ ನಡೆಯಲಿದೆ. ‘ವಂದೇ ಮಾತರಂ’ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿ ಯುವ ಸಾಧಕರಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, 2026ರ ಅಂತರರಾಷ್ಟ್ರೀಯ ಒಲಿಂಪಿಯಾಡ್‌ಗಳಲ್ಲಿ ಪದಕ ಗೆದ್ದ 19 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ.

Gubbi News: ಗುಬ್ಬಿ ಶಾಸಕರಿಗೆ ನೀರಿನ ಶಾಪ-ಮಂತ್ರಿಗಿರಿ ಕೈ ತಪ್ಪಿದೆ..! : ಎಸ್.ಡಿ.ದಿಲೀಪ್ ಕುಮಾರ್

ಗುಬ್ಬಿ ಶಾಸಕರಿಗೆ ನೀರಿನ ಶಾಪ-ಮಂತ್ರಿಗಿರಿ ಕೈ ತಪ್ಪಿದೆ..!

ತಾಲ್ಲೂಕಿನ ರೈತರ ಅಳಲು ಅಜ್ಜಯ್ಯ ಅವರಿಗೆ ತಲುಪಿ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿ ಸಚಿವ ಸ್ಥಾನ ಸಿಕ್ಕಿಲ್ಲ. ನೀರಿನ ಶಾಪ ತಟ್ಟುವ ಮೊದಲು ರೈತರ ಹೋರಾಟಕ್ಕೆ ಧುಮುಕಬೇಕಿತ್ತು. ಅಂದು ಚಾನಲ್ ಮೇಲೆ ಮಲಗಿ ನೀರು ಬಿಡಿಸಿದ್ದೆ ಎನ್ನುವ ಶಾಸಕರು ಇಂದು ಡಿಕೆಶಿ ಮನೆ ಮುಂದೆ ಮಲಗಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಿ ನೋಡೋಣ ಎಂದು ಸವಾಲೆಸೆದರು

Loading...