About Us Advertise with us Be a Reporter E-Paper

Breaking Newsರಾಜ್ಯ

ಮಹದಾಯಿ ಹೋರಾಟಗಾರ ಚಂದ್ರಶೇಖರಯ್ಯ ಶಿವಯ್ಯ ಕಿಲಾರಿಮಠ ನಿಧನ

ಹುಬ್ಬಳ್ಳಿ: ಕಳಸಾ ಬಂಡೂರಿ, ಮಹದಾಯಿ ಹೋರಾಟಗಾರ ಚಂದ್ರಶೇಖರಯ್ಯ ಶಿವಯ್ಯ ಕಿಲಾರಿಮಠ(52) ಬುಧವಾರ ಬೆಳಗ್ಗೆ ವಿಧಿವಶರಾದರು.

ಮೃತರು ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ರೈತ ಹೋರಾಟಗಾರರಾಗಿದ್ದ ಕಿಲಾರಿಮಠ ಅವರು ಕಳಸಾ ಬಂಡೂರಿ, ಮಹದಾಯಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ನರಗುಂದ-ನವಲಗುಂದ-ಹುಬ್ಬಳ್ಳಿ-ಧಾರವಾಡ, ಮುನವಳ್ಳಿ, ಬಾದಾಮಿ ಸೇರಿದಂತೆ ವಿವಿಧೆಡೆ ನಡೆದ ಕಳಸಾ ಬಂಡೂರಿ ಹೋರಾಟಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close