ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ: ಸಂತೋಷ್ ಹೆಗ್ಡೆ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಭ್ರಷ್ಟಾಚಾರ ನಿರ್ಮೂಲನೆಗೆ ಮಕ್ಕಳಲ್ಲಿ ತೃಪ್ತಿ ಮತ್ತು ಮಾನವೀ ಯತೆಯ ಮೌಲ್ಯ ಬೆಳೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಮಕ್ಕಳಿಗೆ ಕಿವಿಮಾತು ಹೇಳಿದರು.

ಸೆಲ್ಕೊ ಸೋಲಾರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಇ-ಶಿಕ್ಷಣ ಸಾವಿರದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾ ಚಾರಕ್ಕೆ ಒಬ್ಬ ವ್ಯಕ್ತಿಯನ್ನು ದೂಷಿಸಲು ಸಾದ್ಯವಿಲ್ಲ. ಇಡೀ ಸಮಾಜವೇ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಯಾಕೆಂದರೆ ಮನುಷ್ಯನಿಗೆ ತನಗೆ ದೊರ ಕಿರುವುದರಲ್ಲಿ ತೃಪ್ತಿಯಿಲ್ಲ. ದುರಾಸೆ ಹೆಚ್ಚಾಗಿದೆ. ಇನ್ನೊಂದು ಮನುಷ್ಯನಲ್ಲಿ ಮಾನವೀಯತೆ ಮರೆಯಾಗುತ್ತಿದೆ.

ಅತೃಪ್ತನಾಗಿ, ಮಾನವೀಯತೆ ಕಳೆದುಕೊಂಡ ಮಾನವ ತಾನಾಗಿಯೇ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುತ್ತಾನೆ. ದೇಶ ಮತ್ತು ಮಕ್ಕಳ ಭವಿಷ್ಯ ಸುಂದರವಾಗಿರಬೇಕೆಂದರೆ, ಮಕ್ಕಳು ಇಂದಿನಿಂದಲೇ ತಮ್ಮಲ್ಲಿ ತೃಪ್ತಿ ಮತ್ತು ಮಾನವೀಯತೆಗಳೆಂಬ ಎರಡು ಮೌಲ್ಯಗಳನ್ನು ಬೆಳೆಸಿಕೊಂಡು, ಸಮಾಜವನ್ನು ಪುನರ್‌ನಿರ್ಮಿಸಬೇಕು ಎಂದರು.

2 thoughts on “ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ: ಸಂತೋಷ್ ಹೆಗ್ಡೆ

  1. MANYARE, MAKKALA MELE PARISARADA PRABHAVAVE JASTI YAGUTTIDE!
    2. NANEYALI HECHCHU ANKA PADEDUKO YENDU HELI DABAYOSUTTARE!!
    3. LICENCE ILLADEYE TANDE MAKKALIGE KIRIYA VAYASSINALLE SCOOTY ODISUTTANE!!
    4. SHALE3GE HODARE TUTION FEES ,HOMEWORK KELUTTARE>> INTHA PARISARA KIRIYARIGE PURAKAVAGILLADDAKELLA ANAHUTAGALAGUTTIVE ASTE!!
    TANDE CIGARA/SARAI TARU KATTAJNE MADIDARE MAKKALEU MADABEKIDE NEEVE HELIRI< PARISARA MATRA MAKKALA BELAVANIGEGE PURAKAVAGILLAVENNISUTTE!1 DHANYAVADA!!

Leave a Reply

Your email address will not be published. Required fields are marked *

6 − five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top