About Us Advertise with us Be a Reporter E-Paper

Breaking Newsದೇಶಪ್ರಚಲಿತ

ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ಸೇರಿದ ಹುತಾತ್ಮ ಯೋಧನ ಹೆಂಡತಿ

2015ರಲ್ಲಿ ಆಕೆಯ ಪತಿ ಲೆಫ್ಟಿನೆಂಟ್​ ರೈಫಲ್​ಮ್ಯಾನ್​ ರವೀಂದ್ರ ಸಿಂಗ್​ ಸಂನ್ಯಾಲ್​ ಕಾರ್ಯನಿರ್ವಹಿಸುತ್ತಿರುವಾಗಲೇ ಕಣ್ಣುಚ್ಚಿದ್ದರು. ಎರಡು ವರ್ಷದ ಪುಟ್ಟ  ಹೆಣ್ಣುಮಗುವಿತ್ತು. ಗಂಡನ ಮರಣದ ನಂತರ ಸುಮನ್ನೆ ಕೂರದೇ ತನ್ನ ಮುಂದಿನ ಜವಾಬ್ದಾರಿಯ ಕಡೆಗೆ ಹೆಜ್ಜೆಯಿಟ್ಟಳು. ಆಕೆ ಅಂದು ಮಾಡಿದ ಗಟ್ಟಿ ನಿರ್ಧಾರದಿಂದ ಇಂದು ಭಾರತೀಯ ಸೇನೆಯ ಲೆಫ್ಟಿನೆಂಟ್​ ಆಗಿ ಸ್ಥಾನ ಪಡೆದಿದ್ದಾಳೆ.
ಪತಿಯ ಸಾವು ಒಪ್ಪಿಕೊಳ್ಳಲಾಗದಿದ್ದರೂ, ನನ್ನ ಮಗಳ ಮುಂದಿನ ಭವಿಷ್ಯ ನೆನೆದಾಗ ನನಗೆ ಈ ನಿಧಾರ ಕೈಗೊಳ್ಳಲು ಸಾಧ್ಯವಾಯಿತು. ನನಗೆ ಮಗಳೇ ಸ್ಫೂರ್ತಿ ತುಂಬಿದಳು. ಮಗಳಿಗೆ  ನಾನೇ ತಂದೆ-ತಾಯಿ ಎರಡೂ ಆದೆ. ಅದೇ ಧೈರ್ಯದಲ್ಲಿ 49 ವಾರಗಳ ಕಠಿಣ ತರಬೇತಿ ಪಡೆದೆ ಎಂದು ತಮ್ಮ ಯಶಸ್ಸಿನ ಮಾರ್ಗವನ್ನು ಬಿಚ್ಚಿಟರು.
Tags

Related Articles

Leave a Reply

Your email address will not be published. Required fields are marked *

Language
Close