About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಚಿನ್ನ ಗೆಲ್ಲುವ ವಿಶ್ವಸದಲ್ಲಿ ಮೇರಿ

ದೆಹಲಿ: ಐದು ಬಾರಿ ವಿಶ್ವ ಚಾಂಪಿಯನ್ ಭಾರತದ ಅನುಭವಿ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರು ನಾಳೆಯಿಂದ ಆರಂಭವಾಗಲಿರುವ ವಿಶ್ವ ಚಾಂಪಿಯನ್‌ಶಿಪ್ ಬಾಕ್ಸಿಂಗ್ ಟೂರ್ನಿಯ 10 ಬಾಕ್ಸರ್‌ಗಳ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಐದು ಬಾರಿ ಅಮೋಘ ಪ್ರದರ್ಶನ ತೋರುವ ಮೂಲಕ ಜಯ ಸಾಧಿಸಿರುವ ಕೋಮ್ ಪ್ರಸಕ್ತ ಆವೃತ್ತಿಯಲ್ಲಿಯೂ ಚಿನ್ನ ಗೆಲ್ಲುವ ಕಣಕ್ಕಿಳಿಯಲಿದ್ದಾರೆ. ‘ಮೇರಿ ಕೋಮ್ ಉತ್ತಮ ಪ್ರದರ್ಶನ ತೋರುವ ಮೂಲಕ ಚಿನ್ನ ಗೆಲ್ಲುತ್ತಾರೆ ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ.

ಆದರೆ ಎದುರಾಳಿಗಳನ್ನು ಮಣಿಸಿ ಸ್ವರ್ಣ ಜಯಿಸುವುದು ಬಹಳ ಕಷ್ಟಕರ. ಟೂರ್ನಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಮೂಲಕ ಉತ್ತಮ ಪ್ರದರ್ಶನದೊಂದಿಗೆ ಚಿನ್ನ ಗೆಲ್ಲುವ ನಂಬಿಕೆಯಿದೆ’ ಎಂದು ಮೇರಿ ಕೋಮ್ ವಿಶ್ವಾಸ ವ್ಯಕ್ತಪಡಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close