About Us Advertise with us Be a Reporter E-Paper

ಸಿನಿಮಾಸ್

ತೆಲುಗಿಗೆ ಕಾಲಿಟ್ಟ ಕನ್ನಡತಿ ಮೇಘಶ್ರೀ

ನಟ ಸಂಚಾರಿ ವಿಜಯ್ ಅವರೊಂದಿಗೆ ‘ಕೃಷ್ಣ ತುಳಸಿ’ ಚಿತ್ರದಲ್ಲಿ ನಟಿಸಿದ್ದ ಮೇಘಶ್ರೀಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿವೆ. ಸದ್ಯ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಅಭಿನಯಿಸುತ್ತಿರುವ ಸಿನಿಮಾದ ನಾಯಕಿಯಾಗಿ ಮೇಘಶ್ರೀ ಆಯ್ಕೆಯಾಗಿದ್ದಾರೆ. ಜತೆಯಲ್ಲಿ ಕಿರುತೆರೆಯಲ್ಲೂ ಮೇಘ ಬಣ್ಣ ಹಚ್ಚುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close