About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಹಿರಿಯರ ಟಿ-20 ಟೂರ್ನಿ: ಭಾರತ ಬ್ಲೂ ತಂಡಕ್ಕೆ ಮಿಥಾಲಿ ಸಾರಥಿ

ಮುಂಬೈ: ಆಗಸ್ಟ್ 14ರಿಂದ ಆರಂಭವಾಗಲಿರುವ ಮಹಿಳೆಯರ ಹಿರಿಯರ ಟಿ-20 ಚಾಲೆಂಜರ್ಸ್ ಟ್ರೋಫಿಯಲ್ಲಿ ಮಿಥಾಲಿ ರಾಜ್‍‍ ಭಾರತ ಬ್ಲೂ ತಂಡದ ನೇತೃತ್ವ ವಹಿಸಲಿದ್ದಾರೆ.

ಬೆಂಗಳೂರಿನ ಆಲೂರಿನಲ್ಲಿ ಆಗಸ್ಟ್ 14ರಿಂದ ಟೂರ್ನಿ ಆರಂಭವಾಗಲಿದೆ. ಭಾರತ ರೆಡ್‍‍ ತಂಡಕ್ಕೆ ದೀಪ್ತಿ ಶರ್ಮಾ ಣಾಯಕಿಯಾಗಿದ್ದು, ಭಾರತ ಹಸಿರು ತಂಡವನ್ನು ವೇದಾ ಕೃಷ್ಣಮೂರ್ತಿ ಸಾರಥ್ಯ ವಹಿಸಲಿದ್ದಾರೆ.

ಭಾರತ ಬ್ಲೂ ತಂಡದಲ್ಲಿ: ಮಿಥಾಲಿ ರಾಜ್‍‍(ನಾಯಕಿ), ವನಿತಾ.ವಿ.ಆರ್‍‍, ಹೇಮಲತಾ, ನೆಹಾ ತನ್ವರ್‍‍, ಅನುಜಾ ಪಾಟಿಲ್‍‍, ಸೈಮಾ ಠಾಕೂರ್‍‍, ತನಿಯಾ ಭಟಿಯಾ(ವಿಕೆಟ್‍‍ ಕೀಪರ್), ರಾಧಾ ಯಾದವ್‍‍, ಪ್ರೀತಿ ಬೊಸ್‍‍, ಪೂನ್‍‍ ಯಾದವ್‍‍, ಕೀರ್ತಿ ಜೇಮ್ಸ್, ಮಾನ್ಸಿ ಜೋಷಿ,ಸುಮನ್‍‍ ಗುಲಿಯಾ.

ಭಾರತ ರೆಡ್‍‍ ತಂಡದಲ್ಲಿ: ದೀಪ್ತಿ ಶರ್ಮಾ(ನಾಯಕಿ), ಪೂನಂ ರಾವತ್‍‍, ದಿಶಾ ಕಸತ್‍‍, ಮೋನಾ ಮೆಶ್ರಮ್‍‍, ಹರ್ಲೆನೆ ದಿಯೊಲ್‍‍, ತನುಶ್ರೀ ಸರ್ಕಾರ್, ಇಕ್ತಾ ಬಿಷ್ಟ್, ತನುಜಾ ಕನ್ವಿರ್‍‍, ಶಿಖಾ ಪಾಂಡೆ, ಶಾಂತಿ ಕುಮಾರಿ, ರೀಮಾ ಲಕ್ಷ್ಮಿ ಇಕ್ಕಾ, ನುಜತ್‍‍ ಪರ್ವಿನ್‍(ವಿಕೆಟ್‍‍ ಕೀಪರ್), ಅದಿತಿ ಶರ್ಮಾ.

Tags

Related Articles

Leave a Reply

Your email address will not be published. Required fields are marked *

Language
Close