ಅಪಾಯ ಗುಂಡಿರಹಿತ ಮೊಬೈಲ್ ಆಮದಿಗೆ ಫೆಬ್ರವರಿ ಗಡುವು

Posted In : ದೇಶ

ದೆಹಲಿ: ‘ಪ್ಯಾನಿಕ್ ‘ ಗುಂಡಿ ಇಲ್ಲದ ಮೊಬೈಲ್ ಗಳನ್ನು ಆಮದು ಮಾಡಿಕೊಳ್ಳಲು ಫೆಬ್ರವರಿ 28, 2017 ಅಂತಿಮ ದಿನವಾಗಿದೆ ಎಂದು ಟೆಲಿಕಾಂ ಇಲಾಖೆ ಮಂಗಳವಾರ ಹೇಳಿದೆ.

ಕಳೆದ ವರ್ಷ ಏಪ್ರಿಲ್ ನಲ್ಲಿ ಜ 1,2017 ರಿಂದ ಪ್ಯಾನಿಕ್ ಗುಂಡಿ ಒಳಗೊಂಡ ಮೊಬೈಲ್ ಮಾರಾಟ ಮಾಡಬೇಕು ಎಂದು ಸರಕಾರ ಆದೇಶ ಹೊರಡಿಸಿತ್ತು.  ಪ್ಯಾನಿಕ್ ಎಂದರೆ ಅಪಾಯ ಗುಂಡಿಯು ಅದುಮಿದರೆ ತುರ್ತು ಸಂಖ್ಯೆ 112 ಕ್ಕೆ ಕರೆ ಹೋಗುತ್ತದೆ.

ಸರಕಾರವು, ಜ 1,2018 ರಿಂದ ಮೊಬೈಲ್ ತಯಾರಕರು ಭಾರತದಲ್ಲಿ ಜಿಪಿಎಸ್ ಸೌಲಭ್ಯವಿರುವ ಮೊಬೈಲ್ ಗಳನ್ನು ಮಾತ್ರ ಮಾರಬೇಕು. ಇದು ಅಪಾಯದ ಸ್ಥಳ ಕಂಡುಹಿಡಿಯಲು ಸಹಾಯ ಮಾಡುತ್ತದೆ.

ಗ್ಯಾಂಗ್ ರೇಪ್ ಘಟನೆಗಳು ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಸರಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

Leave a Reply

Your email address will not be published. Required fields are marked *

20 − two =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 24.06.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ,, ಶನಿವಾರ, ಅಮಾವಾಸ್ಯೆ, ನಿತ್ಯ ನಕ್ಷತ್ರ-ಆರ್ದ್ರಾ, ಯೋಗ -ವೃದ್ಧಿ, ಕರಣ-ನಾಗವಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top