ಮೋದಿಯನ್ನು ಪ್ರಧಾನಿಯೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಸಾ.ರಾ ಗೋವಿಂದು

Posted In : ರಾಜ್ಯ

ಹುಬ್ಬಳ್ಳಿ; ಮಹದಾಯಿ, ಕಳಸಾ-ಬಂಡೂರಿ ಯೋಜನೆ ಸಮಸ್ಯೆ ಬಗೆಹರಿಸಲಾಗದ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಶನಿವಾರ ಅವ್ವ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ನಡೆದ ‘ಅವ್ವ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಮಹದಾಯಿ ಯೋಜನೆಗಾಗಿ ಮೂರು ದಶಕಗಳಿಂದ ಹೋರಾಟ ನಡೆಯತ್ತಿದೆ. ಎರಡು ವರ್ಷಗಳಿಂದ ನಿರಂತರ ಪ್ರತಿಭಟನೆ, ಧರಣಿ ನಡೆಸುವ ಮೂಲಕ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಜನರ ಹೋರಾಟಕ್ಕೆ ಹಾಗೂ ಧ್ವನಿಗೆ ಯಾವ ಬೆಲೆಯೂ ಇಲ್ಲದಂತಾಗಿದೆ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಮನಸ್ಸು ಮಾಡಿದರೆ ಕೇವಲ ಇಪ್ಪತ್ನಾಲ್ಕು ಗಂಟೆಯೊಳಗೆ ಮಹದಾಯಿ ಸಮಸ್ಯೆಗೆ ಪರಿಹಾರ ಸೂಚಿಸಬಹುದು. ಲಕ್ಷಾಂತರ ರೈತರ ಹಾಗೂ ಜನರ ಮೊಗದಲ್ಲಿ ನಗು ಮೂಡಿಸಬಹುದು. ಆದರೆ, ರಾಜ್ಯದಲ್ಲಿ ಅವರ ಸರಕಾರವಿಲ್ಲವಲ್ಲ ಎಂಬ ಕಾರಣಕ್ಕಾಗಿ ಎದುರು ನೋಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಲಾಗದ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನಾವಶ್ಯಕವಾಗಿ 90 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿದ್ದು, ಅದರಲ್ಲಿ 7 ಟಿಎಂಸಿ ನೀರು ಕುಡಿಯಲು ನೀಡಿ ಎಂದರೆ ರಾಜಕೀಯ ಮಾಡುತ್ತಿದ್ದಾರೆ. ಜನರು ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಾನು ಯಾವ ಪಕ್ಷವನ್ನೂ ಪ್ರತಿನಿಧಿಸಿಲ್ಲ, ಪರವಾಗಿಯೂ ಮಾತನಾಡುತ್ತಿಲ್ಲ. ಹೋರಾಟಗಾರನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

10 thoughts on “ಮೋದಿಯನ್ನು ಪ್ರಧಾನಿಯೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಸಾ.ರಾ ಗೋವಿಂದು

 1. ಕಳಸಾ ಬ೦ಡೂರಿಗೂ …. ಸಾ. ರಾ. ಗೋವಿ೦ದೂ ಗೂ….. ಚಲನ ಚಿತ್ರ ವಾಣಿಜ್ಯ ಮ೦ಡಳಿಗೂ …… ಇರುವ ನ೦ಟು ಕಾವೇರಿ ಸಮಸ್ಯೆಯಾದಾಗ ಕಾಣಲಿಲ್ಲವಲ್ಲ?

 2. manyare nimma namma oppigeyannu yaradaru keluttare anta tilididdare adsu nasmma bhrame!!
  RAJAKEEYA PAKSHAGALANNU MEERI JANA SWARTHIGALAGUTTIDDARE.
  1. ondu HANTADALLI PRADHANIYA NADEYE INDU JANAPRIYA> karnataka rajya apavadavenisidaru sari aste!!
  anya pakshagala alike iddaru DESHA DHOIRTANEYALI NAMMA PRADHANI MATTU NAMMA INDINA MUKHYAMANTRI MANCHUNI NAYAKARAGIDDARE< FEDARAL MADARIYALLI IDU YOGYAVU HAUDU!!

 3. prachara matte prajabhiprayavu saha dari tappi nadedide!!
  2 andu VEERAPPANASERE ONDU DRASTANTAVITTUTTU ADARA PARINAMA KELAVARIGE LABHADAYAKAVENISITU, LABHAMADIKONDARASTE>> ANTHA SWARTI RAJAKARANIGALALLI YAROBBARU ILLA!1 IDDIDDARE>> EEGALE YELLA PAKSHAGALALLI HECHCHIDA PAI POTI KANABAHUDITTU! MARETIRA RAYANNA BRIGADE!!

 4. KALASA BANDURI SAMASHYE BEDISALU INNU BAHALA KALA SRAMISABEKIDE>
  nadiya moooola, hennina muuula ballavarau yemba gadeide allave!!!?
  2. ADONDU JWALANTA HORATA!
  3 SUPREEME COURT KATATATE HATTIDARU ASHCHARYAVILLA!!
  ** YEDAGAI HEBBERALINA GURUTU KOTTAMELE YELLA BERALUGALANNU KOTTADDAGIDE>> INDU TORA BERALANNU SAHA MOBLILE COMPANIGALU APEKSHISHTTAVE!! allave?

 5. KAHA RAJA BHOJ ? KAHA GANGU TELI YEMBA GADE NENAPIDEYE??!!
  2. NEERINA HODETA KALLIGINTA KATHINA! ANTE SAQMUDRA KORETAGALAGIVE.. TUMBUTTA SAGALE BEKASTE!!
  CHITRA JAGATTU BERWE VICHITRA JAGATTU BER ASTE!!

 6. 18:13 (IST)

  Mamata Banerjee calls Gujarat a ‘face saving’ win for BJP

  West Bengal chief minister Mamata Banerjee said it’s a moral defeat for the BJP despite the electoral victory. “It is a temporary and face-saving win, but it shows a moral defeat for BJP. Gujarat voted against atrocities, anxiety and injustice caused to the common people. Gujarat belled the cat for 2019,” Banerjee said.

  — PTI

  18:02 (IST)
  A Congress victory in Vadnagar, Narendra Modi’s hometown
  While the BJP outperformed the Congress by nearly 20 seats, the one place it couldn’t manage a victory was in Unjha, which includes Prime Minister Narendra Modi’s home town Vadnagar. Congress’ Usha Patel won from Unjha, defeating BJP’s Narayanbhai Lalludas by nearly 20,000 votes, reported Hindustan Times.

  Sa.Ra Govindu anisike 100 kke 110 samarthaniya !!! Communal party BJP

Leave a Reply

Your email address will not be published. Required fields are marked *

fourteen + nineteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top