ಮೋದಿ ಗುರು ಸ್ವಾಮಿ ಆತ್ಮಸ್ಥಾನಂದ ಅಂತ್ಯಕ್ರಿಯೆ ಇಂದು

Posted In : ದೇಶ

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಗುರು ಎಂದು ಗುರುತಿಸಲ್ಪಟ್ಟಿದ್ದ ರಾಮಕೃಷ್ಣ ಮಠದ ಸ್ವಾಮಿ ಆತ್ಮಸ್ಥಾನಂದ ನಿಧನರಾಗಿದ್ದಾರೆ. ಅವರಿಗೆ 98 ವರ್ಷವಾಗಿತ್ತು. 2015ರಿಂದ ವೃದ್ಧಾಪ್ಯದ ಸಮಸ್ಯೆಗಳಿಂದ ನರಳುತ್ತಿದ್ದ ಸ್ವಾಮಿ ಆತ್ಮಸ್ಥಾನಂದ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಸೋಮವಾರ ಬೇಲೂರು ಮಠದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಗುರುಗಳ ನಿಧನಕ್ಕೆ ಮೋದಿ ದಿಗ್ಭ್ರಿಮೆ ವ್ಯಕ್ತಪಡಿಸಿದ್ದಾರೆ. ಅವರ ಮರಣ ತಮಗೆ ವೈಯಕ್ತಿಕವಾಗಿ ಅಪಾರ ನಷ್ಟ ಉಂಟಾಗಿದೆ ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ಕೋಲ್ಕತಾಗೆ ಭೇಟಿ ನೀಡಿದ ಸಂದರ್ಭ ಭೇಟಿ ಆಗಿ ಆಶೀರ್ವಾದ ಪಡೆಯುತ್ತಿದ್ದೆ.

ಅವರ ಪ್ರೋತ್ಸಾಹದಿಂದಲೇ ರಾಜಕೀಯ ಪ್ರವೇಶಿಸಿದ್ದಾಗಿ ಮೋದಿ ಹೇಳಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

One thought on “ಮೋದಿ ಗುರು ಸ್ವಾಮಿ ಆತ್ಮಸ್ಥಾನಂದ ಅಂತ್ಯಕ್ರಿಯೆ ಇಂದು

Leave a Reply

Your email address will not be published. Required fields are marked *

sixteen − five =

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top