About Us Advertise with us Be a Reporter E-Paper

ಸಿನಿಮಾಸ್

ಮೌನೇಶ್ವರ ಮಹಾತ್ಮರ ಪವಾಡ

ಪವಾಡ, ಮಹಿಮೆಗಳನ್ನು ನಡೆಸಿದವರು ಉತ್ತರ ಕರ್ನಾಟಕದಲ್ಲಿ ಹಲವರು ಇದ್ದಾರೆ. ಅದರ ಸಾಲಿಗೆ ಶ್ರೀ ಮೌನೇಶ್ವರ ಸ್ವಾಮೀಜಿ ಕೂಡ ಒಬ್ಬರಾಗಿದ್ದಾರೆ. ಜನತೆಗೆ ಇವರ ಬದುಕು, ತಿಳಿಸಲು ಶ್ರೀ ಮೌನೇಶ್ವರ ಮಹಾತ್ಮೆ ಎನ್ನುವ ಚಿತ್ರವೊಂದು ತೆರೆಗೆ ಬರುತ್ತಿದೆ.

ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಭೀಮರಾಜ್.ಎಸ್.ವಜ್ರದ್ ಪ್ರಕಾರ ಭಕ್ತಿ ಗಳಿಸಲು ಆನಂದ ಇರಬೇಕು. ಅದು ಪ್ರೀತಿಯ ಮತ್ತೊಂದು ಮುಖ. ಇದು ಬದುಕಿಗೆ ಬೇಕಾದ ಸ್ಪೂರ್ತಿ ಸಿಗುತ್ತದೆ. ರಾಯಚೂರು, ಬಿಜಾಪುರ, ಯಾದಗೀರ್, ಗದಗ, ಗುಲ್ಬರ್ಗಾ ಸ್ಥಳಗಳಲ್ಲಿ ಇವರ ಹೆಸರು ಜನಜನಿತವಾಗಿದೆ. ಅದರಿಂದಲೇ ಆಯಾ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿಂದೂ – ಮುಸ್ಲಿಂ ಭಾವೈಕ್ಯತೆಯನ್ನು ಸಾರಿದವರೆಂದು ಮಹಾತ್ಮನ ಕುರಿತು ಮಾಹಿತಿ ಮೌನೇಶ್ವರ ಪಾತ್ರ ಮಾಡಿರುವ ಮಹೇಶ್ ಪಥ್ಯ ಮಾಡಿ ಎಲ್ಲವನ್ನು ತ್ಯಜಿಸಿ ಕ್ಯಾಮಾರ ಮುಂದೆ ನಿಂತುಕೊಂಡಿದ್ದರಂತೆ.

ಚಿನ್ಮಯ್ ಬಾಲ ಮೌನೇಶ್ವರ, ತಂದೆಯಾಗಿ ರಾಮಸ್ವಾಮಿ, ತಾಯಿ ಪಾತ್ರಕ್ಕೆ ಸ್ಪಂದನಾಪ್ರಸಾದ್, ಭಕ್ತನಾಗಿ ಶಿವಕುಮಾರ್‌ಆರಾಧ್ಯ , ಹಾಸ್ಯ ಪುರೋಹಿತನಾಗಿ ಕಾಮಿಡಿಕಿಲಾಡಿಗಳು ಖ್ಯಾತಿಯ ಮಿಮಿಕ್ರಿರಾಜು ನಟಿಸಿದ್ದಾರೆ. ಸಂಗೀತ ಹರ್ಷಕೋಗೋಡ್, ಸಂಕಲನ ಶ್ರೀಜವಳಿ, ಛಾಯಗ್ರಹಣ ಜಯಪ್ರಕಾಶ್ ಅವರದಾಗಿದೆ. ಚಂದ್ರಶೇಖರ ವಜ್ರದ್ ನಿರ್ಮಾಣ ಮಾಡಿರುವ ಚಿತ್ರವು ಬೆಂಗಳೂರು ಒಂದು ಕೇಂದ್ರದಲ್ಲಿ ಉಳಿದಂತೆ ಆ ಭಾಗದ ಚಿತ್ರಮಂದರಗಳಲ್ಲಿ ಹೆಚ್ಚಾಗಿ 18ರಂದು

Tags

Related Articles

Leave a Reply

Your email address will not be published. Required fields are marked *

Language
Close