ನಾನಿ-ರಾಕುಲ್ ರೊಮ್ಯಾನ್ಸ್

Posted In : ಸಿನಿಮಾ ಸಮಾಚಾರ

ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಈಗ ಟಾಪ್ ನಟರ ಲೀಸ್ಟ್ ನಲ್ಲಿ ಒಬ್ಬರು. ಇವರೊಂದಿಗೆ ಅಭಿನಯಿಸುವುದಕ್ಕೆ ಟಾಪ್ ಹೀರೋಯಿನ್‌ಗಳು ನಾ ಮುಂದು ತಾ ಮುಂದು ಎನ್ನುತ್ತಿದ್ದಾರಂತೆ. ಈಗ ಅವಕಾಶ ರಾಕುಲ್ ಪ್ರೀತ್ ಸಿಂಗ್ ಮನೆ ಬಾಗಿಲು ತಟ್ಟಿದೆ. ‘ಭಲೇ ಮಂಚಿ ರೋಜು’ ಖ್ಯಾತಿಯ ಶ್ರೀರಾಮ್ ಆದಿತ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ ಹೊಸ ಚಿತ್ರದಲ್ಲಿ ನಾನಿ ಜತೆಗೆ ನಾಗಾರ್ಜುನ ರಾಕುಲ್ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನ ಟಾಪ್ ನಟಿಮಣಿಯರಲ್ಲಿ ರಾಕುಲ್ ಒಬ್ಬರಾಗಿದ್ದು, ಅವರೊಂದಿಗೆ ಅಭಿನಯಿಸುವುದೇ ಖುಷಿ ಸಂಗತಿ ಎಂದು ನಾನಿ ಹೇಳಿಕೊಂಡಿದ್ದಾರೆ.

-ಶ್ವೇತಾ ಕೆ.ಪಿ

One thought on “ನಾನಿ-ರಾಕುಲ್ ರೊಮ್ಯಾನ್ಸ್

  1. Sir,
    WE DO NOT WANT TO SEE ANY NEWS ABOUT TELUGU/TAMIL/MALLU CINEMAS IN YOUR/OUR VISHWAVANI.
    ESPECIALLY IN FRONT PAGE. I CAME TO THIS PAGE JUST TO POST THIS COMMENT AND NOT TO READ IT.

Leave a Reply

Your email address will not be published. Required fields are marked *

four × two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top