About Us Advertise with us Be a Reporter E-Paper

ವಿದೇಶ
Trending

ನವಾಝ್‌ ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿರುವ ವಕೀಲರು

ಇಸ್ಲಾಮಾಬಾದ್‌: ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಝ್‌ ಶರೀಫ್‌ ಹಾಗು ಪುತ್ರಿ ಮರಿಯಮ್ ಶರೀಫ್‌ ಪರವಾಗಿ ಅವರ ವಕೀಲರು ವಾದ ಮಾಡಲಿದ್ದು ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದಾರೆ.

ಅವೆನ್‌ಫೀಲ್ಡ್‌ ರೆಫ್ರೆನ್ಸ್‌ ಪ್ರಕರಣ ಸಂಬಂಧ ಪಾಕ್‌ನ ಭ್ರಷ್ಟಾಚಾರ ನಿಯಂತ್ರಣ ಮಂಡಳಿಯ ಕ್ರಮವನ್ನು ಪ್ರಶ್ನಿಸಿ ಸವಾಝ್‌ ಪರ ವಕೀಲ ಖವಾಜಾ ಹ್ಯಾರಿಸ್‌ ಅಪೀಲ್‌ ಸಲ್ಲಿಸಲಿದ್ದಾರೆ.

ಭ್ರಷ್ಟಾಚಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶರೀಫ್ ಹಾಗು ಮರಿಯಮ್‌ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Language
Close