ಬಿಜೆಪಿ-ಪಿಡಿಪಿ ಸರಕಾರ ವಿಚ್ಛೇದನ ಪಡೆಯಲಿ: ಕೆ.ಸಿ.ತ್ಯಾಗಿ

Posted In : ದೇಶ

ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ) ಸಮ್ಮಿಶ್ರ ಸರಕಾರ ಒಂದು ಅಸಮಂಜಸ ವಿವಾಹವಿದ್ದಂತೆ. ಇಬ್ಬರ ನಡುವೆ ವಿಚ್ಛೇದನದ ಅಗತ್ಯವಿದೆ ಎಂದು ಜೆಡಿಯು ನಾಯಕ ಕೆ.ಸಿ.ತ್ಯಾಗಿ ವ್ಯಂಗ್ಯವಾಡಿದ್ದಾರೆ.

ಕಣಿವೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸೆಗೆ ಕಾರಣ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರಕಾರ ಎಂದು ಪ್ರಧಾನಿ ಮೋದಿ ಮತ್ತು ಮೆಹಬೂಬಾ ಮುಫ್ತಿ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಬಿಜೆಪಿ ಮತ್ತು ಪಿಡಿಪಿ ಸಂಬಂಧಕ್ಕೆ ವಿಚ್ಛೇದನ ಕಾಲ ನಿಗದಿಯಾಗಿದೆ. ಇವರ ವಿಚ್ಛೇದನ ಇಡೀ ದೇಶಕ್ಕೆ ಹಾಗೂ ಕಾಶ್ಮೀರಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ.

2 thoughts on “ಬಿಜೆಪಿ-ಪಿಡಿಪಿ ಸರಕಾರ ವಿಚ್ಛೇದನ ಪಡೆಯಲಿ: ಕೆ.ಸಿ.ತ್ಯಾಗಿ

Leave a Reply

Your email address will not be published. Required fields are marked *

15 + eighteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top