ಮುಂದಿನ ಐಸಿಸಿ ಟಿ20 ವಿಶ್ವಕಪ್ 2020ರಂದು

Posted In : ಕ್ರೀಡೆ

ಲಂಡನ್: ಕ್ರಿಕೆಟ್ ರಂಗದ ಪ್ರಮುಖ ರಾಷ್ಟ್ರಗಳು 2018ರಲ್ಲಿ ದ್ವೀಪಕ್ಷೀಯ ಬದ್ದತೆ ಹಾಗೂ ಒಪ್ಪಂದಗಳಿಗೆ ಒಳಪಡಲಿರುವ ಕಾರಣ, ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು 2020ರಲ್ಲಿ ನಡೆಸಲಾ ಗುವುದು ಎಂದು ತಿಳಿದು ಬಂದಿದೆ. ಉನ್ನತ ಮೂಲಗಳ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ಕುರಿತಂತೆ ಹೇಳಿಕೆ ನೀಡಿದ್ದು, ಪಂದ್ಯ ನಡೆಯುವ ಸ್ಥಳಾವಕಾಶ ಕುರಿತಂತೆ ಇನ್ನಷ್ಟೇ ನಿರ್ಧರಿಸಬೇಕಿದೆ.

2020ರಲ್ಲಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾದಲ್ಲಿ ನಡುವೆ ನಡೆಯುವ ಸಾಧ್ಯತೆಯಿದೆ. ಈ ಹಿಂದಿನ ಟಿ20 ವಿಶ್ವಕಪ್ ಪಂದ್ಯಾವಳಿಗಳು ಕ್ರಮವಾಗಿ ದಕ್ಷಿಣ ಆಫ್ರಿಕಾ (2007), ಇಂಗ್ಲೆಂಡ್ (2009), ವೆಸ್ಟ್ ಇಂಡೀಸ್(2010), ಶ್ರೀಲಂಕಾ (2012), ಬಾಂಗ್ಲಾದೇಶ (2014) ಮತ್ತು ಭಾರತ (2016)ರಲ್ಲಿ ನಡೆದಿತ್ತು.

ಪಂದ್ಯಾವಳಿಯ ಮುಂದೂಡಿಕೆಯಿಂದ ಯಾವುದೇ ಕ್ರಿಕೆಟ್ ಆಡುವ ರಾಷ್ಟ್ರಗಳಿಗೆ ನಷ್ಟವಾಗುವ ಸಾಧ್ಯತೆಯಿಲ್ಲ. ಸಾಮಾನ್ಯವಾಗಿ ಭಾರತ ತಂಡ ಯಾವುದೇ ದೇಶಕ್ಕೆ ಪ್ರವಾಸ ತೆರಳಿದರೂ, ಆ ಕ್ರಿಕೆಟ್ ಮಂಡಳಿಗೆ ಪ್ರಸಾರ ಹಕ್ಕುಗಳಿಂದಲೇ ಕೋಟ್ಯಾಂತರ ರು. ಆದಾಯ ಬರಲಿದೆ.

Leave a Reply

Your email address will not be published. Required fields are marked *

4 × 1 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top