About Us Advertise with us Be a Reporter E-Paper

Breaking Newsದೇಶಪ್ರಚಲಿತ

ಬಿಷಪ್ ಮುಲ್ಲಕ್ಕಲ್​​ನನ್ನು ಬಂಧಿಸುವಂತೆ ಬೀದಿಗಿಳಿದ ಸಿಸ್ಟರ್ಸ್

ಕೊಚ್ಚಿ: ರೋಮನ್​ ಕ್ಯಾಥೊಲಿಕ್​ ಚರ್ಚ್​ನ​ ಬಿಷಪ್ ಫ್ರಾಂಕೊ ಮುಲ್ಲಕ್ಕಲ್​​ ಅವರನ್ನು ಬಂಧಿಸಿ ಎಂದು ಹೈ ಕೋರ್ಟ್‌ನ ಜಂಕ್ಷನ್‌ನ ಬಸ್‌‌ ನಿಲ್ದಾಣದಲ್ಲಿ ಸಿಸ್ಟರ್ಸ್ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನಮಗೆ ಚರ್ಚ್‌ನ ಆಡಳಿತ ಮಂಡಳಿ, ಸರಕಾರ ಹಾಗೂ ಪೊಲೀಸರಿಂದ ಯಾವುದೇ ರೀತಿಯ ನ್ಯಾಯ ದೊರತಿಲ್ಲ ಆದ್ದರಿಂದ ನಾವು ಈ ಪ್ರತಿಭಟನೆ ಕೈಗೊಂಡಿದ್ದೇವೆ ಎಂದು ಆರೋಪಿಸಿದರು.

ಬಿಷಪ್​ ವಿರುದ್ಧ ಸಾಕ್ಷಿಗಳನ್ನು ನೀಡಿದ್ದರೂ ಇನ್ನೂ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ ಬಿಷಪ್ ಹಣವಂತ ಹಾಗೂ ಉನ್ನತ ಅಧಿಕಾರದಲ್ಲಿದ್ದಾರೆ ಎಂಬ ಕಾರಣದಿಂದ ಅವರನ್ನು ಬಂಧಿಸಲು ಪೊಲೀಸರು ಮೀನಾ ಮೇಷಾ ಎಣಿಸುತ್ತಿದ್ದಾರೆ ಎಂದು ಪೊಲೀಸರ ವಿರುದ್ಧ ದೂರಿದರು.

Tags

Related Articles

Leave a Reply

Your email address will not be published. Required fields are marked *

Language
Close