ವರ್ಗಾವಣೆಯಾದ ಎಂಜಿನಿಯರುಗಳಿಗೆ ಡಿಕೆಶಿ ಎಚ್ಚರಿಕೆ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ತನ್ನ ಸಚಿವಾಲಯದ ಇಲಾಖೆಗಳಿಗೆ ಇತ್ತೀಚೆಗಷ್ಟೇ ವರ್ಗಾವಣೆಯಾದ ಅಧಿಕಾರಿಗಳು ಚಾರ್ಜ್ ತೆಗೆದುಕೊಳ್ಳ ಬಾರದೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮೇ.31ರಂದು ಒಟ್ಟು 51 ಎಂಜಿನಿಯರು ಗಳನ್ನು ವರ್ಗಾವಣೆ ಮಾಡಿಸಿದ್ದರು. ಮೂಲಗಳ ಪ್ರಕಾರ, ವರ್ಗಾವಣೆ ಮುನ್ನ ಮುಖ್ಯ ಮಂತ್ರಿಗಳು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿಲ್ಲವೆನ್ನಲಾಗಿದೆ.

ವರ್ಗಾವಣೆ ಕುರಿತಂತೆ ತಮ್ಮ ಮುನಿಸು ಬಹಿರಂಗಪಡಿಸಿರುವ ಸಚಿವ ಡಿ.ಕೆ.ಶಿವಕು ಮಾರ್ ಅವರು, ಚಾರ್ಜ್ ತೆಗೆದುಕೊಳ್ಳಬಾರದು ಆದೇಶ ನೀಡಿದ್ದಾರೆ. ನಾಳೆ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ವರ್ಗಾವಣೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

One thought on “ವರ್ಗಾವಣೆಯಾದ ಎಂಜಿನಿಯರುಗಳಿಗೆ ಡಿಕೆಶಿ ಎಚ್ಚರಿಕೆ

  1. I agree with Minister DKS. Transfer of Engineers with out proper consultation may leads many complications in administration and continuation works will become stagnant. It appears JDS is acting very smart and this should not be encouraged as it is a coalition government. Transparency is very much required

Leave a Reply

Your email address will not be published. Required fields are marked *

eighteen − two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top