About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಓವನ್‍ನಲ್ಲಿತ್ತು ಮೂರು ಅಡಿ ಉದ್ದದ ಆಫ್ರಿಕನ್ ಹಾವು..!

ಕೇಪ್‍ಟೌನ್: ತಂಪಾದ ಪ್ರದೇಶ ಹುಡುಕಿಕೊಂಡು ಬಾತ್ ರೂಮ್, ಗಾರ್ಡನ್ ಮುಂತಾದ ಕಡೆ ಹಾವುಗಳು ಇರುವುದನ್ನು ನೋಡಿದ್ದೀರಿ ಅಥವಾ ಕೇಳಿದ್ದೀರಿ. ಆದ್ರೆ ಇಲ್ಲೊಂದೆಡೆ ಅಡುಗೆ ಮನೆಯ ಓವೆನ್‍ನಲ್ಲಿ ಹಾವು ಸೇರಿಕೊಂಡಿದೆ.

ಹೌದು, ಮಹಿಳೆಯೊಬ್ಬರು ಚಿಪ್ಸ್ ಮಾಡಲೆಂದು ಓವೆನ್ ಡೋರ್ ತೆಗೆದಾಗ ಮೂರು ಅಡಿ ಉದ್ದದ ಆಫ್ರಿಕನ್ ಹಾವು ಒಳಗೆ ಸೇರಿಕೊಂಡಿದೆ. ಮಹಿಳೆಗೆ 82 ವರ್ಷವಾಗಿದ್ದು, ತನ್ನ ಕಣ್ಣು ಸರಿಯಿಲ್ಲ ಅಂದ್ಕೊಂಡ್ರಂತೆ. ಆದ್ರೆ ಆಕೆಯ ಪತಿಗೂ ಓವೆನ್ ನಲ್ಲಿ ಹಾವು ಸೇರಿಕೊಂಡಿರುವುದು ಕಾಣಿಸಿದೆ. ಹಾವು ಕಂಡು ಇಬ್ಬರೂ ಭೀತಿಗೊಂಡಿದ್ದಾರೆ. ಕೂಡಲೇ ಸ್ನೇಕ್ ತಜ್ಞರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಹಾವು ಹಿಡಿದಿದ್ದಾರೆ.

ಆದ್ರೆ ಇದು ವಿಷಪೂರಿತವಲ್ಲದ ಸಾಕು ಹಾವಾಗಿದ್ದು, ತಪ್ಪಿಸಿಕೊಂಡಿರಬಹುದು ಎಂದು ಹಾವು ಹಿಡಿಯುವ ತಜ್ಞರು ಶಂಕಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close