About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಇಮ್ರಾನ್‌ ಖಾನ್‌ ಹಣಕಾಸಿನ ನೆರವು ನೀಡುವಂತೆ ವಿದೇಶಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ: ಸಿಂದ್‌ ಸಿಎಂ ಕಿಡಿ

ಇಸ್ಲಮಾಬಾದ್‌: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಅವರು ಆರ್ಥಿಕ ಸಹಕಾರಕ್ಕಾಗಿ ವಿದೇಶಗಳೊಂದಿಗೆ ಭಿಕ್ಷೆ ಬೇಡುತ್ತಿದ್ದಾರೆ ಎಂದು ಸಿಂದ್‌ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್‌ ಅಲಿ ಶಾ ಕಿಡಿ ಕಾರಿದ್ದಾರೆ.

ಪಾಕಿಸ್ತಾನ್‌ ಪೀಪಲ್‌ ಪಾರ್ಟಿಯ ಕಾರ್ಯಕ್ರಮದಲ್ಲಿ  ಇಮ್ರಾನ್‌ ಖಾನ್‌ ಪ್ರತಿ ದೇಶಕ್ಕೂ ಹೋಗಿ ಹಣಕಾಸಿನ ನೆರವು ನೀಡುವಂತೆ ಭಿಕ್ಷೆ ಬೇಡುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಆರ್ಥಿಕ ದುಸ್ಥಿತಿ ಗಮನಿಸಿದ ಯುಎಇ ಜ. 5ರಂದು 6.2 ಬಿಲಿಯನ್‌ ಡಾಲರ್‌ ನೆರವನ್ನು ನೀಡಿದೆ. ಅದರಲ್ಲಿ ದೇಶದ ಸರಕಾರಿ ನೌಕರರಿಗೆ ವೇತನ ನೀಡಲಾಗುತ್ತಿದೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close