ರೋಹಿತ್ ಬೆನ್ನಿಗೆ ಪಾಂಡ್ಯ ಪೆವಿಲಿಯನ್ ಪರೇಡ್

Posted In : ಕ್ರೀಡೆ

ಫೋರ್ಟ್’ಎಲಿಜಬೆತ್: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ 5ನೇ ಪಂದ್ಯದಲ್ಲಿ ಭಾರತ ರೋಹಿತ್ ಶರ್ಮಾರ ಶತಕದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿದೆ.

ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಹರಿಣಗಳ ಬೌಲರುಗಳಿಗೆ ನೈಜ ಆಟದ ರುಚಿ ತೋರಿಸಿದರು. ಈ ನಡುವೆ ಆರಂಭಿಕ ಶಿಖರ್ ಧವನ್ 34 ರನ್ ಗಳಿಸಿ, ರಬಾಡಾಗೆ ವಿಕೆಟ್ ಒಪ್ಪಿಸಿದರು. ನಾಯಕ ವಿರಾಟ್ ಹಾಗೂ ಅಜಿಂಕ್ಯ ರಹಾನೆ ಸುಲಭದ ರನೌಟ್ ಗೆ ಬಲಿಯಾದರು. ಇತ್ತೀಚಿ ವರದಿ ಪ್ರಕಾರ, ಭಾರತ ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತ್ತು.

ಸ್ಕೋರ್ ವಿವರ:
ಧವನ್ 34, ರೋಹಿತ್ 115, ವಿರಾಟ್ 36, ಶ್ರೇಯಸ್ ಅಯ್ಯರ್ 29 ಬ್ಯಾಟಿಂಗ್.

ಬೌಲಿಂಗ್ ವಿವರ: ಕಗಿಸೋ ರಬಾಡಾ 47/1, ಎನ್ಜಿಡಿ 33/2.

Leave a Reply

Your email address will not be published. Required fields are marked *

19 + 16 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top