About Us Advertise with us Be a Reporter E-Paper

ದೇಶ

ಗಂಡಿನ ಮದುವೆ ವಯಸ್ಸು 18ಕ್ಕೆ ಇಳಿಸಿ: ಕಾನೂನು ಆಯೋಗ

ದೆಹಲಿ: ಗಂಡಿನ ಕನಿಷ್ಟ ಮದುವೆ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಬೇಕು ಎಂದು ಕಾನೂನು ಆಯೋಗ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಹೆಣ್ಣಿನ ಕನಿಷ್ಟ ಮದುವೆ ವಯಸ್ಸು ಈಗಾಗಲೇ 18 ವರ್ಷವಿದೆ. ಗಂಡಿನ ಮದುವೆ ವಯಸ್ಸೂ 18ಕ್ಕೆ ಇಳಿಸುವಂತೆ ಸೂಚಿಸಿದೆ.

ಕಲಹರಹಿತ, ವಿಚ್ಛೇದನ ರಹಿತ, ಮಹಿಳೆ ಮೇಲೆ ದೌರ್ಜನ್ಯ ರಹಿತ ವಿವಾಹಕ್ಕೆ ಇಬ್ಬರ ವಯಸ್ಸು ಸಮಾನಾಗಿರುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಗಂಡ-ಹೆಂಡತಿಯ ನಡುವಿನ ವಯಸ್ಸಿನ ಅಂತರವಿರಬೇಕು ಎಂಬ ಜನರ ನಂಬಿಕೆಗೆ ಕಾನೂನಿನಲ್ಲಿ ಜಾಗವಿಲ್ಲ ಎಂದು ಸೂಚಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close