PAST LIFE REGRESSION THERAPY TRAINING COURSE

Posted In : Others

‘ಪೂರ್ವಜನ್ಮ ಪ್ರತ್ಯಾವರ್ತನ’ ಚಿಕಿತ್ಸಾ ತರಬೇತಿ ಶಿಬಿರ

ಬೆಂಗಳೂರು: ಡಾ. ಶ್ರೀ ಶ್ರೀ ರಾಮಚಂದ್ರ ಗುರೂಜಿ ಅವರ ನೇತೃತ್ವದಲ್ಲಿ ಓಂ ಹಾಲಿಸ್ಟಿಕ್ ಹೀಲಿಂಗ್ ಸೆಂಟರ್ ವತಿಯಿಂದ ಸೆಪ್ಟೆಂಬರ್ 1ರಿಂದ 10ರವರೆಗೆ 10 ದಿನಗಳ ‘ಪೂರ್ವಜನ್ಮ ಪ್ರತ್ಯಾವರ್ತನ’ ಚಿಕಿತ್ಸಾ ತರಬೇತಿ ಶಿಬಿರ ನಡೆಯಲಿದೆ.

ಪೂರ್ವಜನ್ಮ ಪ್ರತ್ಯಾವರ್ತನ ಚಿಕಿತ್ಸೆಯ ಪ್ರಯೋಜನಗಳೇನು..?

1. ವಿವಿಧ ಆಂತರಿಕ ಹಾಗೂ ಬಾಹ್ಯ ಅಂಶಗಳಿಂದ ಸಂಭವಿಸುವ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೆ ಪೂರ್ವಜನ್ಮ ಪ್ರತ್ಯಾವರ್ತನ ಚಿಕಿತ್ಸೆ ಪರಿಹಾರ ಸಾಧನವಾಗಿ ಕೆಲಸ ಮಾಡುತ್ತದೆ.

2. ಕ್ಯಾನ್ಸರ್‍ನಿಂದ ದೇಹದಲ್ಲಿ ಉಂಟಾದ ಅನೇಕ ವಿಧದ ಟ್ಯೂಮರ್‍ಗಳನ್ನ ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ.

3. ವ್ಯಕ್ತಿಯು ತನ್ನ ಜೀವನದಲ್ಲಿನ ಋಣಾತ್ಮಕ ಅಂಶಗಳನ್ನ ತೊರೆದು ಆರೋಗ್ಯಕರವಾಗಿ ಹಾಗೂ ಸಂತೋಷವಾಗಿ ಬದುಕಲು ನೆರವಾಗುತ್ತದೆ.

4. ತನಗಿಂತ ದೊಡ್ಡವರೊಂದಿಗೆ ಸಂವಹನ ಮಾಡಲು ವ್ಯಕ್ತಿಗೆ ಸಹಾಯ ಮಾಡುತ್ತದೆ.

5. ಹಿಂದಿನ ಕರ್ಮಗಳನ್ನ ಶುದ್ಧಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

6. ಬದುಕಲ್ಲಿ ಹೊಸ ಉದ್ದೇಶ ಹೊಂದಲು ಹಾಗೂ ತನ್ನ ಸುತ್ತ ಸಂತಸದ ವಾತಾವರಣ ಸೃಷ್ಟಿಸಲು ಸಹಾಯ ಮಾಡುತ್ತದೆ.

7. ಪದೇ ಪದೇ ಕಾಣಿಸಿಕೊಳ್ಳುವ ವಿವರಿಸಲಾಗದ ದೈಹಿಕ ನೋವು, ಸಿಟ್ಟು, ಉದ್ವೇಗ ಎಲ್ಲದರ ಹಿಂದಿನ ಕಾರಣವನ್ನ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

8. ನಿಮ್ಮಲ್ಲಿ ಬಹಳ ಕಾಲದಿಂದ ನಿಯಂತ್ರಿಸಲ್ಪಟ್ಟ ಯೋಚನೆಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

9. ಸಾವಿನ ಭಯದಿಂದ ಹೊರಬರಲು ಹಾಗೂ ವ್ಯಕ್ತಿಯ ಆಂತರಿಕ ಶಕ್ತಿ, ಸಾಮಥ್ರ್ಯವನ್ನು ತಾನಾಗಿಯೇ ಕಂಡುಕೊಳ್ಳಲು ಸಹಾಯ ಮಾಡುತ್ತದೆ.

10. ಕೆಲವೊಂದು ಭಯ ಹಾಗೂ ಆತಂಕದ ಮೂಲ ಕಾರಣ ಹುಡುಕಲು ಸಹಾಯ ಮಾಡುತ್ತದೆ. ವ್ಯಕ್ತಿಯ ಪ್ರತಿಭೆಯ ಬೆಳವಣಿಗೆಗೆ ನೆರವಾಗುತ್ತದೆ.

11. ವ್ಯಕ್ತಿಯ ಆಧ್ಯಾತ್ಮಿಕ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಈ ಶಿಬಿರ ನಡೆಯಲಿದ್ದು ಆಸಕ್ತರು 9008915522 / 7730858036 / 7022011705 ಮೊಬೈಲ್ ನಂಬರ್ ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

Leave a Reply

Your email address will not be published. Required fields are marked *

6 − four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top