ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫೋಟೋ ಗ್ಯಾಲರಿ

Star Fashion 2026: ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದ ಜೆನ್ನಿಫರ್ ಲೋಪೆಜ್ ಗೋಲ್ಡನ್‌ ಡ್ರೆಸ್

ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದ ಜೆನ್ನಿಫರ್ ಲೋಪೆಜ್ ಗೋಲ್ಡನ್‌ ಡ್ರೆಸ್

ಡಾಲ್ಚೆ & ಗಬ್ಬಾನ ಆಲ್ಟಾ ಮೋಡಾ ಕಲೆಕ್ಷನ್‌ನ ಫ್ಯಾಷನ್‌ ಇವೆಂಟ್‌ನಲ್ಲಿ ಖ್ಯಾತ ಹಾಲಿವುಡ್‌ ನಟಿ, ಗಾಯಕಿ ಜೆನ್ನಿಫರ್ ಲೋಪೆಜ್ ಧರಿಸಿದ್ದ ಜೇಮ್ಸ್ ಸ್ಟೋನ್ಸ್‌ನಿಂದ ವಿನ್ಯಾಸಗೊಂಡ ಗೋಲ್ಡನ್ ಡ್ರೆಸ್ ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದೆ. ಇದ್ಯಾವ ಬಗೆಯ ಡ್ರೆಸ್? ಏನಿದರ ಸ್ಪೆಷಾಲಿಟಿ? ಫ್ಯಾಷನಿಸ್ಟಾಗಳು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

Monsoon Fashion 2026: ಮಳೆಗಾಲಕ್ಕೂ ಮರಳಿದ ತ್ರೀ ಪೀಸ್‌ ಕಾಟನ್‌ ಶರಾರ ಸೂಟ್‌ಗಳು

ಮಳೆಗಾಲಕ್ಕೂ ಮರಳಿದ ತ್ರೀ ಪೀಸ್‌ ಕಾಟನ್‌ ಶರಾರ ಸೂಟ್‌ಗಳು

ಬೇಸಿಗೆಯಲ್ಲಿ ಟ್ರೆಂಡಿಯಾಗಿದ್ದ ಸಿಂಪಲ್‌ ಕಾಟನ್‌ ಶರಾರ ಸೂಟ್‌ಗಳು ಮಳೆಗಾಲದಲ್ಲಿಯೂ ಮುಂದುವರೆದಿವೆ. ಕಳೆದ ಬೇಸಿಗೆಯಲ್ಲಿ ಟ್ರೆಂಡಿಯಾಗಿದ್ದ ವೈವಿಧ್ಯಮಯ ಸಿಂಪಲ್‌ ಕಾಟನ್‌ ಶರಾರ ಸೂಟ್‌ಗಳು ಈ ಸಾಲಿನ ಮಳೆಗಾಲದಲ್ಲಿಯೂ ಮುಂದುವರೆದಿವೆ. ಸಮ್ಮರ್‌ ಸೀಸನ್‌ ಮುಗಿದರೂ ಕೂಡ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲಾ ವರ್ಗದ ಮಾನಿನಿಯರನ್ನು ಸವಾರಿ ಮಾಡುತ್ತಿವೆ.

Saree Fashion 2026: ಅರ್ಗಾನ್ಜಾ ಸೀರೆಗೂ ಬಂತು ಡಿಸೈನರ್‌ ಸ್ಕಾಲಪ್‌ ಬಾರ್ಡರ್‌

ಅರ್ಗಾನ್ಜಾ ಸೀರೆಗೂ ಬಂತು ಡಿಸೈನರ್‌ ಸ್ಕಾಲಪ್‌ ಬಾರ್ಡರ್‌

ಇದೀಗ ಸ್ಕಾಲಪ್‌ ಬಾರ್ಡರ್‌ ಇರುವಂತಹ ಅರ್ಗಾನ್ಜಾ ಸೀರೆಗಳು ಟ್ರೆಂಡಿಯಾಗಿವೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಇವು ನಾನಾ ಡಿಸೈನ್‌ಗಳಲ್ಲಿ ಕಾಣಿಸಿಕೊಂಡಿವೆ. ಯಾವ್ಯಾವ ಡಿಸೈನ್‌ನವು ಯಾವ್ಯಾವ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ? ಎಂಬುದರ ಬಗ್ಗೆ ಸೀರೆ ಎಕ್ಸ್‌ಪರ್ಟ್ಸ್‌ ವಿವರಿಸಿದ್ದಾರೆ.

Photo gallery of 'Lokadhvani' Awardees: ಮೇಘಾಲಯದಲ್ಲಿ ʼಲೋಕಧ್ವನಿʼ ಪ್ರಶಸ್ತಿ ಪುರಸ್ಕೃತರು

ಮೇಘಾಲಯದಲ್ಲಿ ʼಲೋಕಧ್ವನಿʼ ಪ್ರಶಸ್ತಿ ಪುರಸ್ಕೃತರು: ಫೋಟೋ ಗ್ಯಾಲರಿ

ಯಶಸ್ಸು ಅಥವಾ ಸಾಧನೆ ಎನ್ನುವುದು ಯಾರ ವೈಯಕ್ತಿಕ ಸ್ವತ್ತಲ್ಲ. ಶ್ರೀಕೃಷ್ಣನು ಭಗದ್ಗೀತೆಯಲ್ಲಿ ಬೋಧಿದಂತೆ ಫಲಾಫಲಗಳ ಕುರಿತು ಚಿಂತಿಸದೆ, ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಹಾಗೂ ಕಾಯಕ ವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಮೇಘಾಲಯದ ರಾಜ್ಯಪಾಲರಾದ ಸಿ.ಎಚ್.ವಿಜಯ ಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಮೇಘಾಲಯದ ರಾಜಧಾನಿಯ ಶಿಲ್ಲಾಂಗ್ ಲೋಕಭ ವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯ ಕ್ರಮದಲ್ಲಿ ಲೋಕಧ್ವನಿ ಹೆಮ್ಮೆಯ ಸಾಧಕರು ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಿದರು

Star Fashion 2026: ಕಾಜಲ್‌ ಅಗರ್ವಾಲ್‌ಗೆ ರಾಯಲ್‌ ಲುಕ್‌ ನೀಡಿದ ಫಾರ್ಶಿ ಸಲ್ವಾರ್‌ ಸೂಟ್‌

ಕಾಜಲ್‌ ಅಗರ್ವಾಲ್‌ಗೆ ರಾಯಲ್‌ ಲುಕ್‌ ನೀಡಿದ ಫಾರ್ಶಿ ಸಲ್ವಾರ್‌ ಸೂಟ್‌

ಬಾಲಿವುಡ್‌ ಸಿನಿಮಾ ಇವೆಂಟ್‌ವೊಂದರಲ್ಲಿ ಕಾಜಲ್‌ ಅಗರ್ವಾಲ್‌, ಗ್ರ್ಯಾಂಡ್‌ ಲುಕ್‌ ನೀಡುವ ಫಾರ್ಶಿ ಸಲ್ವಾರ್‌ ಕೋ ಆರ್ಡ್‌ ಸೂಟ್‌ ಧರಿಸಿದ್ದು, ಈ ಸಲ್ವಾರ್‌ ಸೂಟ್‌ ಈಗಾಗಲೇ ಸಲ್ವಾರ್‌ ಪ್ರಿಯರನ್ನು ಆಕರ್ಷಿಸಿದ್ದು, ಬೇಡಿಕೆ ಹೆಚ್ಚಿಸಿಕೊಂಡಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ವಿಶೇಷತೆ ಏನು? ಇಲ್ಲಿದೆ ಡಿಟೇಲ್ಸ್‌.

Monsoon Fashion Tips 2026: ಮಾನ್ಸೂನ್‌ನಲ್ಲಿ ಜಾಕೆಟ್ ಪ್ರಿಯರಿಗೆ 6 ಸಿಂಪಲ್ ಐಡಿಯಾ

ಮಾನ್ಸೂನ್‌ನಲ್ಲಿ ಜಾಕೆಟ್ ಪ್ರಿಯರಿಗೆ 6 ಸಿಂಪಲ್ ಐಡಿಯಾ

Monsoon Fashion Tips: ಡ್ರೆಸ್‌ಗಳ ಮೇಲೆ ಬಗೆಬಗೆಯ ಶೈಲಿಯಲ್ಲಿ ಜಾಕೆಟ್ ಧರಿಸಿ ಹೇಗೆಲ್ಲಾ ಸ್ಟೈಲಿಶ್ ಆಗಿ ಕಾಣಿಸಬಹುದು? ಅದಕ್ಕಾಗಿ ಏನು ಮಾಡಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Monsoon Fashion 2026: ಕಾರ್ಪೊರೇಟ್‌ ಯುವತಿಯರನ್ನು ಸವಾರಿ ಮಾಡುತ್ತಿರುವ 4 ಮಾನ್ಸೂನ್‌ ಕೋಟ್‌ಗಳು

ಕಾರ್ಪೊರೇಟ್‌ ಯುವತಿಯರನ್ನು ಸವಾರಿ ಮಾಡುತ್ತಿರುವ 4 ಮಾನ್ಸೂನ್‌ ಕೋಟ್‌ಗಳು

ಈ ಬಾರಿಯ ಮಾನ್ಸೂನ್‌ ಸೀಸನ್‌ನಲ್ಲಿ 4 ಶೈಲಿಯ ಮಾನ್ಸೂನ್‌ ಕೋಟ್‌ಗಳು ಕಾರ್ಪೊರೇಟ್‌ ಕ್ಷೇತ್ರದ ಯುವತಿಯರನ್ನು ಸವಾರಿ ಮಾಡುತ್ತಿವೆ. ಅವು ಯಾವುವು? ಸ್ಟೈಲಿಂಗ್‌ ಹೇಗೆ? ಈ ಎಲ್ಲದರ ಬಗ್ಗೆ ಫ್ಯಾಷನಿಸ್ಟಾಗಳು ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Gown Fashion 2026: ಅಸ್ಸೆಮ್ಮೆಟ್ರಿಕಲ್‌ ಜಾರ್ಜೆಟ್‌ ಗೌನ್‌ಗಳ ಜಾದೂ

ಅಸ್ಸೆಮ್ಮೆಟ್ರಿಕಲ್‌ ಜಾರ್ಜೆಟ್‌ ಗೌನ್‌ಗಳ ಜಾದೂ

Asymmetrical Georgette Gowns: ನಾನಾ ಡಿಸೈನ್‌ನ ಅಸ್ಸೆಮ್ಮೆಟ್ರಿಕಲ್‌ ಜಾರ್ಜೆಟ್‌ ಗೌನ್‌ಗಳು ಈ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ಇದ್ಯಾವ ಬಗೆಯ ಗೌನ್‌? ವಿಶೇಷತೆಯೇನು? ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಯಾರಿಗೆ ಸೂಕ್ತ? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Monsoon Beauty Trend 2026: ಮಳೆಗಾಲಕ್ಕೆ ಮರಳಿದ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

ಮಳೆಗಾಲಕ್ಕೆ ಮರಳಿದ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

Waterproof Lipsticks: ಪ್ರತಿ ಬಾರಿಯಂತೆ ಈ ಬಾರಿಯೂ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್ ಮಳೆಗಾಲಕ್ಕೆ ಮರಳಿವೆ. ಯಾವ್ಯಾವ ಕಲರ್‌ನವು ಚಾಲ್ತಿಯಲ್ಲಿವೆ? ಪಾಲಿಸಬೇಕಾದ್ದೇನು? ಈ ಕುರಿತಂತೆ ಮೇಕಪ್ ಆರ್ಟಿಸ್ಟ್‌ಗಳು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಡಿಟೇಲ್ಸ್‌ ಇಲ್ಲಿದೆ.

Saree Fashion 2026: ಸೀಸನ್‌ ಬದಲಾದರೂ ಟ್ರೆಂಡ್‌ನಲ್ಲೆ ಉಳಿದ ಲೇಸ್‌ ಸೀರೆಗಳು

ಸೀಸನ್‌ ಬದಲಾದರೂ ಟ್ರೆಂಡ್‌ನಲ್ಲೆ ಉಳಿದ ಲೇಸ್‌ ಸೀರೆಗಳು

ಮಾನ್ಸೂನ್‌ ಸೀಸನ್‌ ನಡೆಯುತ್ತಿದ್ದರೂ ಕೂಡ ಲೇಸ್‌ ಸೀರೆಗಳು ಟ್ರೆಂಡ್‌ನಲ್ಲೆ ಉಳಿದಿವೆ. ಸೆಲೆಬ್ರೆಟಿ ಲುಕ್‌ ನೀಡುವ ಈ ಸೀರೆಗಳಲ್ಲಿ ಯಾವ್ಯಾವ ಕಲರ್‌ನವು ಚಾಲ್ತಿಯಲ್ಲಿವೆ? ಈ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

Monsoon Beauty Tips 2026: ಮಾನ್ಸೂನ್‌ಗೆ 7 ಸಿಂಪಲ್ ಬ್ಯೂಟಿ ಮಂತ್ರ

ಮಾನ್ಸೂನ್‌ಗೆ 7 ಸಿಂಪಲ್ ಬ್ಯೂಟಿ ಮಂತ್ರ

Monsoon Beauty Tips: ಮಾನ್ಸೂನ್ ಸೀಸನ್‌ನಲ್ಲಿ ನಿಮ್ಮ ವಧನವನ್ನು ಸುಂದರವಾಗಿಟ್ಟುಕೊಳ್ಳಲು ಒಂದಿಷ್ಟು ಬ್ಯೂಟಿ ಮಂತ್ರ ಫಾಲೋ ಮಾಡಿ ಎನ್ನುತ್ತಿದ್ದಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ. ಈ ಕುರಿತಂತೆ ಅವರು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಡಿಟೇಲ್ಸ್‌ ಇಲ್ಲಿದೆ.

Star Saree Fashion 2026: ಕಾಟನ್‌ ಸೀರೆ ಪ್ರಿಯರನ್ನು ಸೆಳೆದ ನಟಿ ವೇದಿಕಾ ಉಟ್ಟ ಕಸವು ಸೀರೆ

ಕಾಟನ್‌ ಸೀರೆ ಪ್ರಿಯರನ್ನು ಸೆಳೆದ ನಟಿ ವೇದಿಕಾ ಉಟ್ಟ ಕಸವು ಸೀರೆ

Handloom Kasavu Saree: ಇತ್ತೀಚೆಗೆ ನಟಿ ವೇದಿಕಾ ಉಟ್ಟಿದ್ದ ಹ್ಯಾಂಡ್‌ಲೂಮ್‌ ಕಸವು ಸೀರೆಯು ಕಾಟನ್‌ ಸೀರೆ ಪ್ರಿಯರ ಗಮನಸೆಳೆದಿದೆ. ಈ ಸೀರೆಯ ವಿಶೇಷತೆಯೇನು? ವೇದಿಕಾರ ಸೀರೆ ಸ್ಟೈಲಿಂಗ್‌ ಹೇಗಿದೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

IND vs ENG: ಹೀನಾಯ ಸೋಲಿನ ಬಳಿಕ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ ತಂಡ!

ಹಲವು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!

IND vs ENG:ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲೂ ಭಾರತ ತಂಡ ಸೋಲು ಅನುಭವಿಸಿತು. ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಕೇವಲ 76 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪಂದ್ಯವನ್ನು 125 ರನ್‌ಗಳಿಂದ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಈ ಸೋಲಿನೊಂದಿಗೆ, ಟೀಮ್ ಇಂಡಿಯಾ ಹಲವು ಅನಗತ್ಯ ದಾಖಲೆಗಳನ್ನು ಹೆಗಲೇರಿಸಿಕೊಂಡಿದೆ.

Gen Z Fashion 2026: ಜೆನ್ ಜಿ ಮಾನ್ಸೂನ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಫಂಕಿ ಜಾಕೆಟ್ಸ್

ಜೆನ್ ಜಿ ಮಾನ್ಸೂನ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಫಂಕಿ ಜಾಕೆಟ್ಸ್

Funky Jackets: ಜೆನ್ ಜಿ ಮಾನ್ಸೂನ್ ಫ್ಯಾಷನ್‌ನಲ್ಲಿ ಫಂಕಿ ಜಾಕೆಟ್‌ಗಳು ಟ್ರೆಂಡಿಯಾಗಿವೆ. ಯುವಕ-ಯುವತಿಯರನ್ನು ಸವಾರಿ ಮಾಡತೊಡಗಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

FIFA World Cup 2026: ಸ್ಪೇನ್‌ ಎದುರು ಸೋಲಿನ ಬೆನ್ನಲ್ಲೆ ಮೈದಾನದಲ್ಲಿಯೇ ಕಣ್ಣೀರಾಕಿದ ಕ್ರಿಸ್ಟಿಯಾನೊ ರೊನಾಲ್ಡೊ!

ಸ್ಪೇನ್‌ ಎದುರು ಸೋಲಿನ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣೀರು!

ಪೋರ್ಚುಗೀಸ್ ಫುಟ್ಬಾಲ್ ತಂಡ 2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಪೋರ್ಚುಗಲ್ ತಂಡ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಿತು. 2010 ರ ಚಾಂಪಿಯನ್ ಆಗಿದ್ದ ಸ್ಪೇನ್ ಈ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿತು. ಈ ಸೋಲಿನೊಂದಿಗೆ, ಪೋರ್ಚುಗಲ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಯಿತು.

Star Fashion 2026: ಡೆನಿಮ್‌ ಕೋ ಆರ್ಡ್ ಸ್ಕರ್ಟ್‌ನಲ್ಲಿ ರಾಧಿಕಾ ನಾರಾಯಣ್‌ ಸ್ಟೈಲಿಶ್‌ ಲುಕ್‌

ಡೆನಿಮ್‌ ಕೋ ಆರ್ಡ್ ಸ್ಕರ್ಟ್‌ನಲ್ಲಿ ರಾಧಿಕಾ ನಾರಾಯಣ್‌ ಸ್ಟೈಲಿಶ್‌ ಲುಕ್‌

Actress Radhika Narayan:‌ ಡೆನಿಮ್‌ ಕೋ ಆರ್ಡ್ ಸ್ಕರ್ಟ್‌ನಲ್ಲಿ ಸ್ಯಾಂಡಲ್‌ವುಡ್‌ ತಾರೆ ರಾಧಿಕಾ ನಾರಾಯಣ್‌ ಸ್ಟೈಲಿಶ್‌ ಆಗಿ ಜೆನ್‌ ಜಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಔಟ್‌ಫಿಟ್‌? ಅವರ ಲುಕ್‌ ಹೇಗಿದೆ? ಎಂಬುದನ್ನು ಫ್ಯಾಷನ್‌ ವಿಮರ್ಶಕರು ವಿವರಿಸಿದ್ದಾರೆ.

Monsoon Fashion 2026: ಮಳೆಗಾಲದಲ್ಲಿ ಶ್ವಾನಗಳಿಗೂ ಬಂತು ಟ್ರೆಂಡಿ ಫ್ಯಾಷನ್‌ವೇರ್ಸ್

ಮಳೆಗಾಲದಲ್ಲಿ ಶ್ವಾನಗಳಿಗೂ ಬಂತು ಟ್ರೆಂಡಿ ಫ್ಯಾಷನ್‌ವೇರ್ಸ್

Trendy Fashionwear and Accessories: ಮಳೆಗಾಲದಲ್ಲಿ ಮನೆಯ ಶ್ವಾನಗಳನ್ನು ಅಲಂಕರಿಸುವ ವಿನೂತನ ಬಗೆಯ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳು ಎಂಟ್ರಿ ನೀಡಿವೆ. ಜತೆಗೆ ಕಲರ್‌ಫುಲ್ ವೈಬ್ರೆಂಟ್ ರೈನ್‌ಕೋಟ್‌ಗಳು ಬಂದಿವೆ. ಯಾವುದೆಲ್ಲಾ ಟ್ರೆಂಡಿಯಾಗಿವೆ? ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಮೂರನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XIನಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ 3 ಸ್ಟಾರ್‌ಗಳು!

ಭಾರತದ ಪ್ಲೇಯಿಂಗ್‌ XIನಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ ಮೂವರು!

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್‌ ಎದುರು ಎರಡನೇ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಅಯ್ಯರ್‌ ನಾಯಕತ್ವದಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಭಾರತ ತಂಡ ಇನ್ನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಹಾಗಾಗಿ ಮೂರನೇ ಪಂದ್ಯವನ್ನು ಗೆಲ್ಲುವ ಸಲುವಾಗಿ ಟೀಮ್‌ ಇಂಡಿಯಾ ತನ್ನ ಪ್ಲೇಯಿಂಗ್‌ Xiನಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.

Saree Fashion 2026: ಸಾಕ್ಷಿ ಅಗರ್ವಾಲ್‌ ಹ್ಯಾಂಡ್‌ಲೂಮ್‌ ಸೀರೆ ಮೇಲೆ ಜೆನ್‌ ಜಿ ಯುವತಿಯರ ಕಣ್ಣು

ಸಾಕ್ಷಿ ಅಗರ್ವಾಲ್‌ ಹ್ಯಾಂಡ್‌ಲೂಮ್‌ ಸೀರೆ ಮೇಲೆ ಜೆನ್‌ ಜಿ ಯುವತಿಯರ ಕಣ್ಣು

ನಟಿ ಸಾಕ್ಷಿ ಅಗರ್ವಾಲ್‌ ಉಟ್ಟಿರುವ ಇಂಡಿಗೋ ವರ್ಣದ ಬ್ಲೋಕ್‌ ಪ್ರಿಂಟೆಡ್‌ ಹ್ಯಾಂಡ್‌ಲೂಮ್‌ ಸೀರೆ ಮೇಲೆ ಜೆನ್‌ ಜಿ ಯುವತಿಯರ ಕಣ್ಣು ಬಿದ್ದಿದೆ. ಇದ್ಯಾವ ಬಗೆಯ ಸೀರೆ? ಸಾಕ್ಷಿಯಂತೆ ಕಾಣಿಸುವುದು ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

Monsoon Fashion 2026: ಮಳೆಗೆ ಬಂತು ವೈಬ್ರೆಂಟ್ ಕಲರ್ಸ್‌ನ ರೈನ್‌ಕೋಟ್ಸ್

ಮಳೆಗೆ ಬಂತು ವೈಬ್ರೆಂಟ್ ಕಲರ್ಸ್‌ನ ರೈನ್‌ಕೋಟ್ಸ್

ಮಾನ್ಸೂನ್‌ಗೆ ವೈಬ್ರೆಂಟ್ ಶೇಡ್ಸ್‌ನ ಬಣ್ಣಬಣ್ಣದ ರೈನ್‌ಕೋಟ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಔಟ್‌ಫಿಟ್ ಮೇಲೆ ಧರಿಸಿದರೂ ಟೈಟಾಗದ ಫಿಟ್ಟಿಂಗ್ ರೈನ್‌ಕೋಟ್ಸ್, ಟ್ರಾನ್ಸ್‌ಪರೆಂಟ್ ರೈನ್‌ಕೋಟ್ಸ್, ಚಿಣ್ಣರ ಫಂಕಿ ಡಬ್ಬಲ್ ಕವರ್ಡ್ ರೈನ್‌ಕೋಟ್‌ಗಳು ಎಂಟ್ರಿ ನೀಡಿವೆ. ಯಾವ್ಯಾವ ವರ್ಣದವು ಬಂದಿವೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ.

Monsoon Kids Fashion 2026: ಮಕ್ಕಳನ್ನು ಕ್ಯೂಟಾಗಿಸುವ ಮಾನ್ಸೂನ್ ಫ್ಯಾಷನ್‌ವೇರ್‌ಗಳಿವು

ಮಕ್ಕಳನ್ನು ಕ್ಯೂಟಾಗಿಸುವ ಮಾನ್ಸೂನ್ ಫ್ಯಾಷನ್‌ವೇರ್‌ಗಳಿವು

ಮಳೆಗಾಲದಲ್ಲಿ ಮಕ್ಕಳನ್ನು ಕ್ಯೂಟ್ ಆಗಿಸುವ ನಾನಾ ಬಗೆಯ ಮಾನ್ಸೂನ್ ಕಿಡ್ಸ್‌ವೇರ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ದೊಡ್ಡವರು ಧರಿಸುವಂತಹ ಡಿಸೈನರ್‌ವೇರ್ಸ್ ಹಾಗೂ ಫ್ಯಾಷನ್‌ವೇರ್‌ಗಳಂತೆಯೇ ಚಿಣ್ಣರಿಗೂ ಕೂಡ ಸೂಟ್ ಆಗುವಂತಹ ನಾನಾ ಬಗೆಯ ಮಿನಿ ಡಿಸೈನರ್‌ವೇರ್‌ಗಳು ಆಗಮಿಸಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಇಲ್ಲಿದೆ ಡಿಟೇಲ್ಸ್.

Monsoon Fashion Tips 2026: ಯುವತಿಯರ ಮಾನ್ಸೂನ್ ಫ್ಯಾಷನ್‌ವೇರ್ಸ್ ಹೀಗಿದ್ದರೇ ಚೆನ್ನ!

ಯುವತಿಯರ ಮಾನ್ಸೂನ್ ಫ್ಯಾಷನ್‌ವೇರ್ಸ್ ಹೀಗಿದ್ದರೇ ಚೆನ್ನ!

Monsoon Fashion Tips: ಮಾನ್ಸೂನ್ ಸೀಸನ್‌ನಲ್ಲಿ ಯುವತಿಯರು ಧರಿಸುವ ಸ್ಟೈಲಿಶ್ ಡ್ರೆಸ್‌ಗಳು ಹೇಗಿರಬೇಕು? ಹೇಗಿರಬಾರದು? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ತಿಳಿಸಿದ್ದು, ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್‌.

Fashion News 2026: ಬೆಂಗಳೂರಿನ ಮಾಲ್‌ಗಳಿಗೂ ಕಾಲಿಟ್ಟ AI ಸ್ಮಾರ್ಟ್ ಟ್ರಯಲ್‌ ರೂಮ್ಸ್

ಬೆಂಗಳೂರಿನ ಮಾಲ್‌ಗಳಿಗೂ ಕಾಲಿಟ್ಟ AI ಸ್ಮಾರ್ಟ್ ಟ್ರಯಲ್‌ ರೂಮ್ಸ್

AI Smart Trial Rooms: ಇದೀಗ ಉದ್ಯಾನನಗರಿಗೂ AI ಸ್ಮಾರ್ಟ್ ಟ್ರಯಲ್‌ ರೂಮ್‌ಗಳು ಕಾಲಿಟ್ಟಿವೆ. ಸ್ಮಾರ್ಟ್ ಹುಡುಗಿಯರ ಪ್ರಯೋಗಾತ್ಮಕ ಶಾಪಿಂಗ್‌ಗೆ ಸಾಥ್‌ ನೀಡುತ್ತಿವೆ. ಇದ್ಯಾವ ಬಗೆಯ ಟ್ರಯಲ್‌ ರೂಮ್ಸ್? ಏನಿದರ ಸ್ಪೆಷಾಲಿಟಿ? ಇಲ್ಲಿದೆ ಫ್ಯಾಷನ್‌ ಪತ್ರಕರ್ತೆಯ ಪ್ರತ್ಯಕ್ಷ ವರದಿ.

Mid Season Sale 2026: ಮಾಲ್‌ಗಳಲ್ಲಿ ಶುರುವಾಯ್ತು ಮಿಡ್‌ ಸೀಸನ್‌ ಸೇಲ್‌

ಮಾಲ್‌ಗಳಲ್ಲಿ ಶುರುವಾಯ್ತು ಮಿಡ್‌ ಸೀಸನ್‌ ಸೇಲ್‌

Mid Season Sale: ಮಾಲ್‌ಗಳಲ್ಲಿ ಮಿಡ್‌ ಸೀಸನ್‌ ಸೇಲ್‌ ಆರಂಭವಾಗಿದೆ. ದೊಡ್ಡ ದೊಡ್ಡ ಬ್ರಾಂಡ್‌ಗಳು ಸಾಕಷ್ಟು ಡಿಸ್ಕೌಂಟ್‌ಗಳನ್ನು ನೀಡುತ್ತಿವೆ. ಇವುಗಳನ್ನು ಸದುಪಯೋಗಪಡಿಸಿಕೊಳ್ಳುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಪರ್ಟ್ಸ್‌. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.

Loading...