ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ವಿಂಟರ್ ಫ್ಯಾಷನ್‌ಗೆ ಸೇರಿದ ವೈವಿಧ್ಯಮಯ ಉಲ್ಲನ್ ಟೋಪಿಗಳು

Winter Fashion: ಚಳಿಗಾಳಿಗೆ ಬೆಚ್ಚಗಿಡುವ ವೈವಿಧ್ಯಮಯ ವಿನ್ಯಾಸದ ಫ್ಯಾಷೆನೆಬಲ್ ಉಲ್ಲನ್ ಟೋಪಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಕ್ಕಳು, ಟೀನೇಜ್ ಹುಡುಗ-ಹುಡುಗಿಯರು, ಮಹಿಳೆಯರು, ಪುರುಷರು, ಹಿರಿಯರು ಹೀಗೆ ಎಲ್ಲರಿಗೂ ಹೊಂದುವಂತಹ ವಿನ್ಯಾಸ ಹಾಗೂ ವೈಬ್ರೆಂಟ್ ಕಲರ್‌ನಲ್ಲಿ ಯೂನಿಸೆಕ್ಸ್ ಉಲ್ಲನ್ ಟೋಪಿಗಳು ಎಂಟ್ರಿ ನೀಡಿದ್ದು, ಚಳಿಗಾಲದ ಲೇಯರ್ ಲುಕ್‌ಗೆ ಸಾಥ್ ನೀಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತಂತೆ ಇಲ್ಲಿದೆ ವರದಿ.

ವಿಂಟರ್ ಫ್ಯಾಷನ್‌ಗೆ ಸೇರಿದ ವೈವಿಧ್ಯಮಯ ಉಲ್ಲನ್ ಟೋಪಿಗಳು

ಚಿತ್ರಕೃಪೆ: ಪಿಕ್ಸೆಲ್ -