About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ

ದೆಹಲಿ: ದೇಶವಾಸಿಗಳಲ್ಲಿ ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿಸುವ “ಸ್ವಚ್ಛತೆಯೇ ಸೇವೆ” ಅಭಿಯಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.

ಅಕ್ಟೋಬರ್‌ 2ರಂದು ಮೋಹನ್‌ ದಾಸ್‌ ಕರಮ್‌ಚಂದ್‌ ಗಾಂಧಿಯ 150ನೇ ವರ್ಷಾಚರಣೆಯನ್ನು ಆರಂಭಿಸುವ ಅಂಗವಾಗಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಸ್ವಚ್ಛ ಭಾರತ ಧ್ಯೇಯೋದ್ದೇಶ ಈಡೇರಿಸಲು ಪ್ರತಿಯೊಬ್ಬರೂ ಕಜೋಡಿಬೇಕೆಂದು ಪ್ರಧಾನಿ ಇದೇ ಸಂದರ್ಭ ಕೋರಿಕೊಂಡಿದ್ದಾರೆ.

2014ರಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದ ಸ್ವಚ್ಛ ಭಾರತ ಅಭಿಯಾನವು ಭಾರತವನ್ನು 2019ರ ಅಕ್ಟೋಬರ್‌ 2ರ ವೇಳಗೆ ಬಹಿರ್ದೆಸೆ ಮುಕ್ತ ದೇಶವನ್ನಾಗಿ ಮಾಡುವ ಉದ್ದೇಶ ಹೊಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close