ಗುಳಿಕೆನ್ನೆಯ ಪ್ರಾಚಿ ದೇಸಾಯಿ ಜನ್ಮದಿನ ಇಂದು

Posted In : ಸಿನಿಮಾ ಸಮಾಚಾರ

ಮುಂಬೈ: ಟಿವಿ ಮೂಲಕ ಕಿರುಪರದೆಯ ಮೇಲೆ ಛಾಪು ಮೂಡಿಸಿದ ನಟಿ ಪ್ರಾಚಿ ದೇಸಾಯಿ ಝೀ ವಾಹಿನಿಯ ಕಸಮ್ ಸೇ ಧಾರಾವಾಹಿ ಮೂಲಕ ಬೆಳಕಿಗೆ ಬಂದವರು.

ವನ್‌ಸ್‌ ಅಪಾನ್ ಎ ಟೈಮ್ ಇನ್ ಮುಂಬೈ ಚಿತ್ರದಲ್ಲಿ ನಟಿಸಿ ಎನಿಸಿಕೊಂಡಿದ್ದಾರೆ. ಬೋಲ್ ಬಚ್ಚನ್, ಅಝರ್ ಮುಂತಾದವು ಹಿಟ್ ಚಿತ್ರಗಳು. ಏಕ್ ವಿಲನ್‌ನಲ್ಲಿ ಗ್ಲಾಮರಸ್ ಆಗಿ ಕಾಣುವ ಮೂಲಕ ಸಿಂಪಲ್ ನಟಿಯಲ್ಲ ಎಂದು ತೋರಿಸಿದ್ದಾರೆ.

ಯೇ ತುಮ್ಹಾರಿ ಮೇರಿ ಬಾತೇಂ (ರಾಕ್ ಆನ್), ಪೀ ಲೂಂನ್ (ವನ್‌ಸ್‌ ಅಪಾನ್ ಎ ಟೈಮ್ ಇನ್ ಮುಂಬೈ), ನಾ ಜಾನೆ ನಹಾಣ್ ಸೆ ಆಯಾ ಹೈ( ಐ, ಮಿ ಔರ್ ಮೈಂ), ಆವಾರಿ (ಏಕ್ ವಿಲನ್) ಮತ್ತು ಇತ್ನಿ ಸಿ ಬಾತ್ ಹೈ(ಅಝರ್) ಮುಂತಾದವು ಪ್ರಾಚಿಗೆ ಇಷ್ಟದ ಹಾಡುಗಳು.

Leave a Reply

Your email address will not be published. Required fields are marked *

eleven − two =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top