lakshmi-electricals

ನಾಯಕತ್ವ ಬಿಡಲು ಒತ್ತಡವಿತ್ತು: ಧೋನಿ

Posted In : ಕ್ರೀಡೆ

ಮುಂಬೈ: ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಯಲು ಆಯ್ಕೆ ಸಮಿತಿಯ ಒತ್ತಾಯ ಕಾರಣವಾಗಿದೆ.

ಟೆಸ್ಟ್ ತಂಡದ ನಾಯಕನಾಗಿ ಯಶಸ್ಸು ಗಳಿಸಿರುವ ವಿರಾಟ್ ಕೊಹ್ಲಿಗೆ ಏಕದಿನ ಹಾಗೂ ಟಿ-20 ನಾಯಕತ್ವ ನೀಡಬೇಕೆಂಬ ಪ್ರಯತ್ನ ಕಳೆದ ಸಪ್ಟೆಂಬರ್ ನಲ್ಲೇ ಆರಂಭವಾಗಿತ್ತು. 2019 ರ ವಿಶ್ವಕಪ್ ಮೇಲೆ ಗಮನವಿಟ್ಟು ಐವರು ಸದಸ್ಯರ ಆಯ್ಕೆ ಸಮಿತಿ ಮುಂದೇನು ಮಾಡಬೇಕು ಎಂಬ ಬಗ್ಗೆ ಯೋಜನೆ ಸಿದ್ಧಪಡಿಸಿತ್ತು.

2019ರ ವೇಳೆಗೆ ಧೋನಿಗೆ 39 ವರ್ಷವಾಗಿರುತ್ತದೆ. ಹಾಗಾಗಿ ಕೊಹ್ಲಿಗೆ ನಾಯಕತ್ವ ವಹಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಸಮಿತಿ ಬಂದಿತ್ತು.

ನಾಗ್ಪುರದಲ್ಲಿ ಧೋನಿಯನ್ನು ಭೇಟಿ ಮಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ನಾಯಕತ್ವ ತ್ಯಜಿಸುವಂತೆ ಸೂಚಿಸಿದ್ದರು. ಅದನ್ನು ಒಪ್ಪಿಕೊಂಡು ಧೋನಿ ಟೀಂ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ಕೊಟ್ಟರು.

Leave a Reply

Your email address will not be published. Required fields are marked *

twelve − 6 =

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top