About Us Advertise with us Be a Reporter E-Paper

Breaking Newsವಿದೇಶ
Trending

ಟ್ವಿಟ್ಟರ್ ನಲ್ಲಿ ರಾಣಿ ಡಯಾನಾರ ಅಪರೂಪದ ಫೋಟೋ

ವಾಷಿಂಗ್ಟನ್: ಬ್ರಿಟನ್ ರಾಣಿ ದಿ.ಡಯಾನಾ ಅವರ 21ನೇ ಪುಣ್ಯತಿಥಿಯ ಅಂಗವಾಗಿ ಅವರ ಅಪರೂಪದ ಫೊಟೊವೊಂದನ್ನು ಡಯಾನಾರ ಆತ್ಮೀಯ ಗೆಳತಿಯೊಬ್ಬರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಡಯಾನಾ ಗೆಳತಿಯರಲ್ಲಿ ಒಬ್ಬರಾದ  ರೋಸಾ ಮ್ಯಾಂಕ್ಟನ್ ಅವರು ಏರೋಪ್ಲೇನ್ ನಲ್ಲಿ ಕುಳಿತು ಡಯಾನಾ ನಗುತ್ತಿರುವ ಫೊಟೊ ಶೇರ್ ಮಾಡುವ ಮೂಲಕ ತಮ್ಮ ಆತ್ಮೀಯ ಗೆಳತಿಯನ್ನು ನೆನಪಿಸಿಕೊಂಡಿದ್ದಾರೆ.

‘ಡಯಾನಾ.. ನಾನು ಅವಳನ್ನು ನೆನಪಿಸುವಂತೆ. ಅವಳ ಜೀವನದ ವಿನೋದ, ಅನುಭವ, ಸಂಭ್ರಮದ ಬಗ್ಗೆ ಎಷ್ಟು ಬರೆದರೂ ಸಾಲದು. ಡೊಮೆನಿಕಾಗೆ ಆಕೆ ಉತ್ತಮ ಗೆಳತಿ ಹಾಗೂ ಅದ್ಭುತ ಗಾಡ್ ಮದರ್. ಅವಳ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಟ್ವೀಟ್ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close