About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಹೆಬ್ಬಾವಿನ ಮೇಲೆ ಕುಳಿತು ಕಪ್ಪೆಗಳ ಸವಾರಿ..!

ಹೆಬ್ಬಾವು ಅಂದ್ರೆ ಯಾರಿಗೆ ತಾನೆ ಭಯವಿಲ್ಲ ಹೇಳಿ.. ಜೀವಿಗಳನ್ನು ನುಂಗುವ ಹೆಬ್ಬಾವುಗಳೆಂದ್ರೆ ಪ್ರಾಣಿಗಳೂ ಕೂಡ ಭಯಪಡುತ್ತವೆ. ಆದ್ರೆ ಆಸ್ಟ್ರೇಲಿಯಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ.

ಹೌದು, ಹೆಬ್ಬಾವಿನ ಮೈಮೇಲೆ ಹಲವು ಕಪ್ಪೆಗಳು ಕುಳಿತು ಸವಾರಿ ಮಾಡಿವೆ. ಈ ದೃಶ್ಯವನ್ನು ರೈತರೊಬ್ಬರು ಕ್ಲಿಕ್ಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೊಟೊ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆ ಶೀರ್ಷಿಕೆ ನೀಡಿ ಫೊಟೊ ಶೇರ್ ಮಾಡಿದ್ದಾರೆ. ಇತ್ತೀಚೆಗೆ ಹಾವುಗಳು ಕೂಡ ಸಾರ್ವಜನಿಕ ಸಾರಿಗೆ ಸೇವೆ ನೀಡುತ್ತಿದೆ ಎಂದೆಲ್ಲಾ ತಮಾಷೆಯಾಗಿ ಫೊಟೊ ಹಂಚಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close