About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಹಾಲ್ ಆಫ್ ಫೇಮ್ ಸೇರಿದ ‘ವಾಲ್’ ಆಫ್ ಗೇಮ್

ICCಯ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಗೌರವಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪಾತ್ರರಾಗಿದ್ದಾರೆ.

ಈ ಗೌರವಕ್ಕೆ ಪಾತ್ರರಾದ ಐದನೇ ಭಾರತೀಯ ದ್ರಾವಿಡ್. ಈ ಮುನ್ನ ಕರ್ನಾಟಕದ ಮತ್ತೊಬ್ಬ ದಂತಕಥೆ ಅನಿಲ್ ಕುಂಬ್ಳೆ, ಬಿಷನ್ ಸಿಂಗ್ ಬೇಡಿ, ಸುನೀಲ್ ಗಾವಸ್ಕರ್, ಕಪಿಲ್ ದೇವ್ ಈ ಗೌರವ ಪಡೆದಿದ್ದಾರೆ.

164 ಟೆಸ್ಟ್ ಪಂದ್ಯಗಳಲ್ಲಿ 36 ಶತಕಗಳೊಂದಿಗೆ 13,288 ರನ್ ಗಳಿಸಿರುವ ದ್ರಾವಿಡ್, 210 ಕ್ಯಾಚ್ ಪಡೆದಿದ್ದಾರೆ. 344 ಏಕದಿನ ಪಂದ್ಯಗಳಲ್ಲಿ 10,889ರನ್ ಗಳಿರುವ ದ್ರಾವಿಡ್, 12 ಶತಕ ಗಳಿಸಿದ್ದಾರೆ.

ಇದೇ ವೇಳೆ, ಆಸ್ಟ್ರೇಲಿಯನ್ ದಂತಕಥೆ ರಿಕಿ ಪಾಂಟಿಂಗ್ ಮತ್ತು ಇಂಗ್ಲೆಂಡ್ ವನಿತೆಯರ ತಂಡದ ಮಾಜಿ ಆಟಗಾರ್ತಿ ಕ್ಲೇರ್ ಟೇಲರ್ ಸಹ ಇದೇ ಶ್ರೇಯ ಪಡೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close