About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಶ್ರೀಲಂಕಾ: ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ಅಧಿಕಾರ ಹಿಡಿದ ರಾಜಪಕ್ಸೆ

ಕೊಲಂಬೋ: ರಾಜಕೀಯ ಮೇಲಾಟದ ಬೆಳವಣಿಗೆಯಲ್ಲಿ, ಶ್ರೀಲಂಕಾದ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸೆ ಮರಳಿದ್ದಾರೆ.
ಪ್ರಧಾನಿ ರಾನಿಲ್ ವಿಕ್ರಮಸಿಂಘೆರನ್ನು ಉಚ್ಛಾಟನೆ ಮಾಡಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ರಾಜಪಕ್ಸೆಗೆ ಮಣೆ ಹಾಕಿದ್ದಾರೆ.
ಆರ್ಥಿಕ ನೀತಿ ಹಾಗು ಆಡಳಿತಾತ್ಮಕ ವಿಚಾರವಾಗಿ ಸಿರಿಸೇನಾ ಹಾಗೂ ವಿಕ್ರಮಸಿಂಘೆ ನಡುವೆ ಭಿನ್ನಭಿಪ್ರಾಯಗಳು ತಲೆದೋರಿದ್ದವು‌.

Tags

Related Articles

Leave a Reply

Your email address will not be published. Required fields are marked *

Language
Close