About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್

ರಾಖಿ ಸಾವಂತ್ ಬೆತ್ತಲೆ ಮದುವೆ ಬೆತ್ತಲೆ ಬಂದವರಿಗೆ ಆದ್ಯತೆ!

ರಾಖಿ ಸಾವಂತ್ ಮದುವೆಯಲ್ಲಿ ಬೆತ್ತಲೆ ಬಂದವರಿಗೆ ಮಾತ್ರ ಪ್ರವೇಶ ನೀಡುವುದಾಗಿ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

ಡಿಸೆಂಬರ್ ಅಂತ್ಯಕ್ಕೆ ‘ಇಂಡಿಯಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋನ ಸ್ಪರ್ಧಿ ದೀಪಕ್ ಕಲಾಲ್ ಅವರನ್ನು ವಿವಾಹವಾಗಲಿದ್ದಾರೆ. ಈಗಾಗಲೇ ಮದುವೆಯ ಖರ್ಚು ವೆಚ್ಚವನ್ನು ಉಳಿಸಲು ಹುಟ್ಟುಡುಗೆಯಲ್ಲಿ ವಿವಾಹವಾಗುವುದಾಗಿ ಘೋಷಣೆ ಮಾಡಿರುವ ರಾಖಿ ಸಾವಂತ್, ಮದುವೆಗೆ ಬರುವವರೂ ಬೆತ್ತಲೆ ಬರಬೇಕೆಂದು ಕಂಡೀಶನ್ ಹಾಕಿದ್ದಾರೆ.

ಮದುವೆಗೆ ಬರುವವರೂ ಬೆತ್ತಲೆಯಾಗಿರಬೇಕು. ಹಾಗಾಗಿ ನಾನು ಈಗ ಬೆತ್ತಲೆಯಾಗಿ ಈ ಮಾತುಗಳನ್ನು ಹೇಳುತ್ತಿರುವೆ. ನನ್ನ ಮದುವೆಗೆ ಬಟ್ಟೆೆ ಹಾಕಿಕೊಂಡು ಬರುವ ಅವಶ್ಯಕತೆ ಇಲ್ಲ ಎಂದು ರಾಕಿ ಸಾವಂತ್ ಹೇಳಿಕೊಂಡಿದ್ದು, ಇದಕ್ಕೆೆ ಬಾವಿ ಪತಿ ದೀಪಕ್ ಕುಲಾಲ್ ಅವರ ಸಮ್ಮತಿಯೂ ಇದೆಯಂತೆ.

Tags

Related Articles

Leave a Reply

Your email address will not be published. Required fields are marked *

Language
Close