About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸುಪ್ರೀಂಕೋರ್ಟ್​ ನಮ್ಮದೇ ಅಲ್ವೇ: ಬಿಜೆಪಿ ಸಚಿವ

ಬಿಜೆಪಿಯು ರಾಮಮಂದಿರ ನಿಮಿರ್ಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಮಂದಿರ ನಿರ್ಮಿಸುವುದೇ ನಮ್ಮ ಗುರಿಯಾಗಿದೆ. ಮಂದಿರವನ್ನು ನಿರ್ಮಿಸಿಯೇ ತೀರುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆಯಲ್ಲಾ ಎಂಬ ಮರುಪ್ರಶ್ನೆಗೆ ಅವರು, ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ ಇದ್ದರೇನಂತೆ ಅದೂ ನಮ್ಮದೇ ಅಲ್ವಾ. ಶಾಸಕಾಂಗ ನಮ್ಮದು, ಕಾರ್ಯಾಂಗ ನಮ್ಮದು, ದೇಶವೇ ನಮ್ಮದು ಹಾಗೂ ಮಂದಿರವೂ ನಮ್ಮದು ಎಂದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close