54ರ ಹರೆಯಕ್ಕೆ ಕಾಲಿಟ್ಟ ರಮೇಶ್ ಅರವಿಂದ್

Posted In : ಬೆಂಗಳೂರು, ರಾಜ್ಯ, ಸಿನಿಮಾ ಸಮಾಚಾರ

ಬೆಂಗಳೂರು: ಕನ್ನಡ ಚಿತ್ರರಂಗದ ಚಿರಯುವಕ ನಟ ರಮೇಶ್ ಅರವಿಂದ್ ಅವರು ಭಾನುವಾರ 54ರ ಹರೆಯಕ್ಕೆ ಕಾಲಿಟ್ಟರು.
ಹಿಂದಿಯ ಕ್ವೀನ್ ಚಿತ್ರದ ಕನ್ನಡ ಹಾಗೂ ತಮಿಳು ರಿಮೇಕ್ ನ ನಿರ್ದೇಶನದಲ್ಲಿ ವ್ಯಸ್ತರಾಗಿರುವ ರಮೇಶ್, ಕೆಲಸ ಮಾಡುವುದೇ ದೊಡ್ಡ ಹಬ್ಬ. ವಿಶೇಷವಾಗೇನೂ ಜನ್ಮದಿನ ಆಚರಿಸಲ್ಲ ಎಂದಿದ್ದಾರೆ.

1964ರಲ್ಲಿ ಜನಿಸಿದ ರಮೇಶ್ ಅರವಿಂದ್, ಟಿವಿ ನಿರ್ಮಾಪಕರಾಗಿ, ನಟನಾಗಿ ಹೆಸರುವಾಸಿ. ಕನ್ನಡ ಮಾತ್ರವಲ್ಲದೇ, ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸತಿ ಲೀಲಾವತಿ, ಅಮೆರಿಕ ಅಮೆರಿಕ ಮತ್ತು ಅಮೃತವರ್ಷಿಣಿ ಚಿತ್ರಗಳಿಗೆ ಪ್ರಶಸ್ತಿ ಲಭಿಸಿವೆ. ಮೌನ ತೆ ಇವರ ಮೊದಲ ಚಿತ್ರ.

ಆದರೆ 1986ರಲ್ಲಿ ಕೆ.ಬಾಲಚಂದ್ರ ಅವರ ಸುಂದರ ಸ್ವಪ್ನಗಳು ಬಿಡುಗಡೆ ಯಾದ ಮೊದಲ ಚಿತ್ರ. ರುದ್ರವೀಣೆ ಚಿತ್ರದ ಮೂಲಕ ತೆಲುಗು ರಂಗಕ್ಕೆ ಪಾದಾ ರ್ಪಣೆ ಮಾಡಿದರು. 1996ರವರೆಗೆ ಕನ್ನಡ ಮತ್ತು ತಮಿಳು ಚಿತ್ರರಂಗಕ್ಕೆ ಸೇವೆ ನೀಡಿದ್ದಾರೆ. 1998ರ ಹೂ ಮಳೆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ನಂತರ ನಿರ್ದೇಶನದತ್ತ ವಾಲಿದ ರಮೇಶ್ ನಿರ್ದೇಶನದಲ್ಲಿ ರಾಮಾ ಶ್ಯಾಮಾ ಭಾಮಾ ಹಿಟ್ ಆಯಿತು.

Leave a Reply

Your email address will not be published. Required fields are marked *

9 + 15 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top