ರಣಜಿ ಟ್ರೋಫಿ ಫೈನಲ್: ಟಾಸ್ ಗೆದ್ದ ಗುಜರಾತ್

Posted In : ಕ್ರೀಡೆ

ಇಂದೋರ್: ಪಾರ್ಥಿವ್ ಪಟೇಲ್ ನಾಯಕತ್ವದ ಗುಜರಾತ್ ತಂಡ ಇಂದೋರಿನಲ್ಲಿ ಮಂಗಳವಾರ ನಡೆಯಲಿರುವ ರಣಜಿ ಪಂದ್ಯದ ಫೈನಲಿನಲ್ಲಿ ಮುಂಬಯಿ ವಿರುದ್ದ ಟಾಸ್ ಗೆದ್ದು, ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ.

ಮುಂಬೈ ಹಾಗೂ ಗುಜರಾತ್ ತಂಡವು ಸೆಮಿ ಫೈನಲ್ ಪಂದ್ಯದಲ್ಲಿ ಕ್ರಮವಾಗಿ, ತಮಿಳುನಾಡು ಹಾಗೂ ಜಾರ್ಖಂಡ್ ತಂಡವನ್ನು ಪರಾಭವಗೊಳಿಸಿತ್ತು. 41 ಬಾರಿಯ ಚಾಂಪಿಯನ್ ಮುಂಬೈ ಗೆಲುವಿನ ಉತ್ಸಾಹದಲ್ಲಿದೆ. ಆದರೆ, ಗುಜರಾತಿಗೆ ಕಳೆದ 66 ವರ್ಷಗಳಲ್ಲಿ ಮೊದಲ ಬಾರಿ ಫೈನಲ್ ತಲುಪಿದೆ.

ಗುಜರಾತ್ ತಂಡ: ಪಾರ್ಥಿವ್ ಪಟೇಲ್ (ನಾಯಕ ಹಾಗೂ ವಿಕೆಟ್ ಕೀಪರ್), ಆರ್.ಸಿಂಗ್, ಎಂ.ಜುನೇಜಾ, ಸಿ.ಗಾಂಧಿ, ಪಿ.ಪಾಂಚಾಲ್, ಬಿ.ಮೇರೈ, ಎಚ್.ಪಟೇಲ್, ಆರ್.ಭಟ್, ಆರ್.ಕಲಾರಿಯಾ, ಸಿ.ಗಝಾ ಮತ್ತು ಎಸ್.ಗೋಹೆಲ್

ಮುಂಬೈ ತಂಡ: ಆದಿತ್ಯ ತಾರೆ (ನಾಯಕ ಮತ್ತು ವಿಕೆಟ್ ಕೀಪರ್), ಪಿ.ಶಾಹ, ಹೆರ್ವಡ್ಕರ್, ಎಸ್.ಯಾದವ್, ಎ.ನಾಯರ್, ಎಸ್.ಅಯ್ಯರ್, ವಿ.ದಾಭೋಲ್ಕರ್, ಎಸ್.ಲಾಡ್. ಎಸ್.ಠಾಕೂರ್, ಬಿ.ಎಸ್.ಸಂಧು ಮತ್ತು ವಿ.ಗೋಹಿಲ್

Leave a Reply

Your email address will not be published. Required fields are marked *

18 + five =

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top