Sri Ganesh Tel

ಥೇಲರ್‌ಗೆ ಆರ್ಥಿಕ ಶಾಸ್ತ್ರದ ನೊಬೆಲ್

Posted In : ವಿದೇಶ

ವಾಷಿಂಗ್ಟನ್: ಈ ಬಾರಿಯ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಅಮೆರಿಕದ ಅರ್ಥಶಸ್ತ್ರಜ್ಞ ರಿಚರ್ಡ್ ಥೇಲರ್‌ಗೆ ಸಂದಿದೆ.

ವೈಯಕ್ತಿಕ ನಿರ್ಧಾರಗಳು ಹಾಗೂ ಮಾರುಕಟ್ಟೆಯ ಪ್ರದರ್ಶನದ ಮೇಲೆ ವ್ಯಕ್ತಿಗತ ಗುಣಗಳು ಯಾವ ಪ್ರಭಾವ ಬೀರುತ್ತವೆ ಎಂಬ ವಿಚಾರದ ಮೇಲೆ ಮಾಡಿದ ಅಧ್ಯಯನಕ್ಕಾಗಿ ಥೇಲರ್‌ಗೆ ಈ ಗೌರವ ಸಂದಿದೆ.ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯ ವರದಿಯಲ್ಲಿ 72ರ ಡಾ.ಥೇಲರ್ ಆರ್ಥಿಕ ವಿಚಾರಗಳ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದ ಮನೋವಿಜ್ಞಾನದ ಕುರಿತು ಸಂಶೋಧನೆ ಮಾಡಿದ್ದಾರೆ.

 

Leave a Reply

Your email address will not be published. Required fields are marked *

seventeen + 4 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top