ದರೋಡೆಗೆ ಯತ್ನ ; ಓರ್ವನ ಬಂಧನ 

Posted In : ರಾಜ್ಯ, ರಾಮನಗರ

ರಾಮನಗರ: ಸುರಂಗ ಕೊರೆದು ಚಿನ್ನದಂಗಡಿ ದರೋಡೆಗೆ ಯತ್ನಿಸಿದ  ಘಟನೆ ನಗರದಲ್ಲಿ ತಡರಾತ್ರಿ ನಡೆದಿದೆ. ಈ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಪೊಲೀಸರು, ಹಿಡಿಯಲು ಹೋದಾಗ ದರೋಡೆಕೋರರು ಆರು ಬಾರಿ ಫೈರಿಂಗ್ ಮಾಡಿದ್ದಾರೆ.

ಘಟನೆಯಲ್ಲಿ ಹೋಂಗಾರ್ಡ್ ನರಸಿಂಹಮೂರ್ತಿಗೆ ತೀವ್ರ ಗಾಯವಾಗಿದ್ದು ಸಮೀಪದ ಆಸ್ಪತ್ರೆೆಗೆ ದಾಖಲಿಸಲಾಗಿದೆ. ಮಾಹಿತಿಗಳ ಪ್ರಕಾರ ತಡರಾತ್ರಿ 7-8 ಮಂದಿಯಿದ್ದ ದುಷ್ಕರ್ಮಿಗಳ ತಂಡ ಚಿನ್ನದಂಗಡಿ ಕಳವು ಮಾಡಲು ಯತ್ನಿಸಿದ್ದರು. ತಂಡದ ಒಬ್ಬ ಸದಸ್ಯ  ರಾಜೂ ಎಂಬಾತನ್ನು ಪೊಲೀಸರು ಬಂದಿಸಿದ್ದು,ದರೋಡೆಕೋರರು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಡಾ.ಚಂದ್ರಗುಪ್ತ ಭೇಟಿ ನೀಡದ್ದಾರೆ. 

Leave a Reply

Your email address will not be published. Required fields are marked *

ten + seven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top