About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಭಾರತ’ಎ’ ನಿಂದ ರೋಹಿತ್ ವಾಪಸ್‌‌

ದೆಹಲಿ: ರೋಹಿತ್ ಶರ್ಮಾ ಅವರಿಗೆ ಮುಂಬರುವ ಆಸ್ಟ್ರೇಲಿಯಾ ಸರಣಿಗೆ ವಿಶ್ರಾಂತಿ ನ್ಯೂಜಿಲೆಂಡ್ ‘ಎ’ ವಿರುದ್ಧ ಮೊದಲ ಅನಧಿಕೃತ ಪಂದ್ಯವಾಡದಂತೆ ಬಿಸಿಸಿಐ ವೈದ್ಯಕೀಯ ತಂಡ ಸಲಹೆ ನೀಡಿದೆ.

ಹಾಗಾಗಿ, ರೋಹಿತ್ ನ್ಯೂಜಿಲೆಂಡ್‌ನಿಂದ ತವರಿಗೆ ವಾಪಾಸ್ಸಾಗಲಿದ್ದಾರೆ. ಕಳೆದ ಒಂದು ವರ್ಷದ ಬಳಿಕ ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಮರಳಿರುವ ರೋಹಿತ್ ಶರ್ಮಾಗೆ ಅಭ್ಯಾಸಕ್ಕಾಗಿ ಇದೇ 16 ರಿಂದ 19 ರವರೆಗೆ ನ್ಯೂಜಿಲೆಂಡ್‌‘ಎ’ ವಿರುದ್ಧ ಮೊದಲ ಅನಧೀಕೃತ ಪಂದ್ಯಕ್ಕೆ ಪರಿಗಣಿಸಲಾಗಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿ 21 ರಿಂದ ನಡೆಯಲಿದೆ. ಭಾರತ ತಂಡ 16 ಆಸ್ಟ್ರೇಲಿಯಾಗೆ ತೆರಳಲಿದೆ. ಹಾಗಾಗಿ ಅವರಿಗೆ ಆಡದಂತೆ ಸಲಹೆ ನೀಡಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close