ವಿಶ್ವವಾಣಿ

ರುಪಾಯಿ ಅಪಮೌಲ್ಯ ನಿಯಂತ್ರಿಸಲು ಸಕಲ ಕ್ರಮ: ವಿತ್ತ ಸಚಿವಾಲಯ

ದೆಹಲಿ: ರುಪಾಯಿ ಮೌಲ್ಯವು ಇನ್ನಷ್ಟು ಕೆಳಗೆ ಕುಸಿಯುವುದನ್ನು ತಡೆಗಟ್ಟಲು ಸರಕಾರ ಹಾಗು ರಿಸರ್ವ್‌ ಬ್ಯಾಂಕ್‌ ತಮ್ಮ ಕೈಲಾದ ಸಕಲ ಯತ್ನಗಳನ್ನೂ ಮಾಡುತ್ತಿವೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗಾರ್ಗ್‌ ತಿಳಿಸಿದ್ದಾರೆ.

ಕಚ್ಛಾ ತೈಲ ಏರಿಕೆ ಹಿನ್ನೆಲೆಯಲ್ಲಿ ಡಾಲರ್‌ ಎದುರು ರುಪಾಯಿ 72.91ರುಗಳ ಮಟ್ಟಕ್ಕೆ ಕುಸಿದಿದೆ.