About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಷ್ಯಾ ಅಧ್ಯಕ್ಷರಿಗೆ ಭಜನೆ ವಿಡಿಯೊ ತೋರಿಸಿದ ಪ್ರಧಾನಿ, ವಿಡಿಯೊ ವೈರಲ್

ದೆಹಲಿ: ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದೊಂದಿಗೆ ಶುಕ್ರವಾರ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿರುವುದು ನಿಮಗೆ ಗೊತ್ತೇ ಇದೆ. ಇದೀಗ ಪ್ರಧಾನಿ ಮೋದಿ ಪುಟಿನ್ ಅವರಿಗೆ ಭಜನೆಯ ತುಣುಕೊಂದನ್ನು ತೋರಿಸಿರುವುದು ಭಾರಿ ವೈರಲ್ ಆಗಿದೆ.

ಹೌದು, ಶುಕ್ರವಾರ ಉಭಯ ನಾಯಕರ ಮಾತುಕತೆಯ ನಂತರದ ಭೋಜನ ಸಮಯದಲ್ಲಿ ಪ್ರಧಾನಿ ಮೋದಿ, ರಷ್ಯಾದ ಕಲಾವಿದ ಸತಿ ಕಝನೋವಾ ಹಾಡಿ ಅಭಿನಯಿಸಿರುವ ಮಹಾತ್ಮ ಗಾಂಧಿಯವರ ನೆಚ್ಚಿನ ಭಜನಾ ಗೀತೆಯನ್ನು ಪುಟಿನ್​ಗೆ ಮೊಬೈಲ್​ನಲ್ಲಿ ತೋರಿಸಿದ್ದಾರೆ.

ಪುಟಿನ್​ ಮತ್ತು ಮೋದಿ ಅವರು ಮೊಬೈಲ್‍ನಲ್ಲಿ ವಿಡಿಯೋ ನೋಡುತ್ತಿರುವ ದೃಶ್ಯವನ್ನು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್​ ಕುಮಾರ್​ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close