ನೈರ್ಮಲ್ಯ ಕಾರ್ಮಿಕರ ಮುಷ್ಕರ

Posted In : ದೇಶ

ದೆಹಲಿ: ಪೂರ್ವ ದೆಹಲಿಯ ನೈರ್ಮಲ್ಯ ಕಾರ್ಮಿಕರು ನಗರದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.

ಮುನಿಸಿಪಲ್ ಕಾರ್ಪೋರೇಷನ್ ಅಸಹಾಯಕವಾಗಿದ್ದು, ದೆಹಲಿ ಸರಕಾರ ಅಗತ್ಯ ಧನ ಸಹಾಯ ಬಿಡುಗಡೆ ಮಾಡಿಲ್ಲವೆಂದು ಅಸಮಾಧಾನ ತೋಡಿಕೊಂಡಿದೆ. ಕಳೆದೆರಡು ವರ್ಷಗಳಲ್ಲಿ ಸಂಬಳ ನೀಡದೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ನೈರ್ಮಲ್ಯ ಕಾರ್ಮಿಕರು ದೂರಿದ್ದಾರೆ. ಇ.ಡಿ.ಎಂ.ಸಿ (ಪೂರ್ವ ದೆಹಲಿ ಮುನಿಸಿಪಲ್ ಕಾರ್ಪೋರೇಷನ್) ನಲ್ಲಿ ಹಣದ ಕೊರತೆಯಿದೆ.

ರಾಜಧಾನಿಯ ಉತ್ತರ ಭಾಗದಲ್ಲಿ ಎನ್.ಡಿ.ಎಂ.ಸಿ ಯು ತನ್ನ ಕಾರ್ಮಿಕರಿಗೆ ಮಾಸಿಕ ಸಂಬಳ ನೀಡಲು ಒದ್ದಾಡುತ್ತಿದೆ. ಅದರಲ್ಲೂ, ಬಿಜೆಪಿ ಆಡಳಿತವಿರುವ ಮುನಿಸಿಪಲ್ ಕಾರ್ಪೋರೇಷನ್ ಹಣಕಾಸಿನ ಸಮಸ್ಯೆಗೆ ಆಪ್ ಆಡಳಿತವಿರುವ ದೆಹಲಿ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ.

2012-13 ರಲ್ಲಿ ಇ.ಡಿ.ಎಂ.ಸಿ ಯ ಹಣಕಾಸು ಸ್ಥಿತಿ ಉತ್ತಮವಾಗಿತ್ತು. ಆದಾಯ 1,534 ಕೋ.ರು ಆಗಿದ್ದರೆ, ವೆಚ್ಚ 1,523 ಕೋಟಿ ಇತ್ತು. 2017-18 ರಲ್ಲಿ 1,579 ಕೋ.ರು ಆದಾಯ ಬಂದರೂ, ವೆಚ್ಚ 3,822 ಕೋಟಿ ರು.ಗೆ ತಲುಪಿತ್ತು.

ಮುನಿಸಿಪಲ್ ಕಾರ್ಪೋರೇಷನ್ ಬಳಿ ಆದಾಯ ಮೂಲವಾಗಿ ಎರಡು ದಾರಿಗಳಿವೆ. ಒಂದು ತನ್ನದೇ ಮೂ;ಲ ಹಾಗೂ ಸರಕಾರಕ್ಕೆ ಹಣಕಾಸಿನ ಬೇಡಿಕೆ ಸಲ್ಲಿಸುವುದು.

Leave a Reply

Your email address will not be published. Required fields are marked *

11 − eleven =

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top