About Us Advertise with us Be a Reporter E-Paper

Breaking Newsರಾಜ್ಯ
Trending

ಉಪಗ್ರಹ ಉಡಾವಣೆ ಯಂತ್ರ ತಯಾರಿಕೆಯ ಕೈಗಾರಿಕೆಗೆ 9,000 ಕೋಟಿ: ಕೆ.ಶಿವನ್

ಬೆಂಗಳೂರು: ಉಪಗ್ರಹ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 10,400 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ 9000 ಕೋಟಿ ರೂ.ಗಳನ್ನು ಉಪಗ್ರಹ ಉಡಾವಣೆ ಯಂತ್ರ ತಯಾರಿಕೆಯ ಖಾಸಗಿ ಕೈಗಾರಿಕೆಗಳಿಗೆ ನೀಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದರು.

ನಗರದ ಬಿಐಇಸಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಬೆಂಗಳೂರು ಸ್ಪೇಸ್ ಎಸ್ಪೊ ಪ್ರದರ್ಶನ ಸಮಾರಂಭದಲ್ಲಿ ಅವರು ಮಾತನಾಡಿದರು. ಒಟ್ಟು ಮೂರು ದಿನ ನಡೆಯುವ ಈ ಪ್ರದರ್ಶನದಲ್ಲಿ, ಬೇರೆ ಬೇರೆ ದೇಶಗಳು ಬಾಹ್ಯಾಕಾಶದಲ್ಲಿ ತೊಡಗಿಕೊಂಡಿರುವ 100 ಕಂಪನಿಗಳು, 200ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಂಡಿದ್ದಾರೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close