ಟೆನಿಸ್ ಆಟಗಾರರಿಗೆ ಏಳು ವರ್ಷ ನಿಷೇಧ

Posted In : ಕ್ರೀಡೆ

ಸಿಡ್ನಿ: ತನ್ನ ವೃತ್ತಿಯಲ್ಲೇ 187 ಅಗ್ರ ಶ್ರೇಯಾಂಕ ತಲುಪಿದ್ದ ಆಸ್ಟ್ರೇಲಿಯಾದ ನಿಕ್ ಲಿಂಡಾ ಅವರು ಭ್ರಷ್ಟಾಚಾರ(ಮ್ಯಾಚ್ ಫಿಕ್ಸಿಂಗ್) ಆರೋಪಡಿ ಏಳು ವರ್ಷಗಳ ನಿಷೇಧ ಹಾಗೂ 35 ಸಾವಿರ ಅಮೇರಿಕನ್ ಡಾಲರ್ ದಂಡ ವಿಧಿಸಿದೆ.

2013 ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಪಂದ್ಯದಲ್ಲಿ ಸೋಲಲು ಆಮಿಷ ನೀಡಲಾಗಿತ್ತು ಮತ್ತು ಟೆನ್ನಿಸ್ ಇಂಟೆಗ್ರಿಟಿ ಘಟಕದ ವಿಚಾರಣೆಗೆ ಸಂಬಂಧಿಸಿದಂತೆ ಮೊಬೈಲ್ ಫೋನ್ ನೀಡಲು ಆಟಗಾರ ನಿರಾಕರಿಸಿದ್ದರು.

2013 ರಲ್ಲಿ ಟೆನಿಸ್ ನಿಂದ ನಿವೃತ್ತಿ ಪಡೆದಿದ್ದರೂ, ಇವತ್ತಿನ ನಿಷೇಧ ಘೋಷನೆಯಿಂದ ಯಾವುದೇ ವೃತ್ತಿಪರ ಟೆನಿಸ್ ಆಟದಲ್ಲಿ ಭಾಗವಹಿಸದಂತೆ ಏಳು ವರ್ಷಗಳ ಕಾಲ ನಿಷೇಧ ಹೇರಲಾಗಿದೆ ಎಂದು ಟಿ.ಐ.ಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಲಿಂಡಾ ಸೇರಿ, ಬ್ರಂಡನ್ ವಾಕಿನ್ ಮತ್ತು ಇಸಾಕ್ ಫ್ರೊಸ್ಟ್ ಅವರ ಮೇಲೂ ಆಶಿಸ್ತಿನ ವರ್ತನೆಗಾಗಿ ಕ್ರಮ ಕೈಗೊಳ್ಳಲಾಗಿದೆ. ವಾಕಿನ್ ಅವರಿಗೆ ಆರು ತಿಂಗಳ ಅಮಾನತು ಶಿಕ್ಷೆ ಮತ್ತು ಫ್ರೋಸ್ಟ್ ಗೆ ಈಗಾಗಲೇ ಒಂದು ತಿಂಗಳ ಅಮಾನತಿನಲ್ಲಿದ್ದಾರೆ.

Leave a Reply

Your email address will not be published. Required fields are marked *

five × one =

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top