About Us Advertise with us Be a Reporter E-Paper

Breaking Newsಸಿನಿಮಾಸ್
Trending

ಎರಡನೇ ಬಾರಿಗೆ ತಂದೆಯಾದ ಚಾಕಲೇಟ್‌ ಹೀರೋ

 

Image result for shahid and mira

ಬಾಲಿವುಡ್‌ನ ಚಾಕಲೇಟ್‌ ಹೀರೋ ಶಾಹಿದ್‌ ಕಪೂರ್‌ ಗಂಡು ಮಗುವಿನ ತಂದೆಯಾಗಿದ್ದಾದೆ. ಬುಧವಾರ ಮಧ್ಯಾಹ್ನ ಶಾಹಿದ್‌ ಪತ್ನಿ ಮೀರಾ ರಜಪೂತ್‌ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

 

ಶಾಹಿದ್ ಮತ್ತು ಮೀರಾ ಜುಲೈ 6, 2015ರಂದು ಸಾಂಸರಿಕ ಜೀವನಕ್ಕೆ ಮೀರಾ ಜತೆ ಶಾಹಿದ್‌ ಕಪೂರ್‌ ಕಾಳಿರಿಸಿದ್ದರು. ಬಾಲಿವುಡ್ ಅಂಗಳದಲ್ಲಿ ಬಹು ಚರ್ಚೆಗೆ ಒಳಗಾದ ಜೋಡಿ ಶಾಹಿದ್ ಮತ್ತು ಮೀರಾ ಅವರ ಜೋಡಿ.ಮೀರಾ 2016ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ತಮ್ಮ ಹೆಸರಿನ ಮೊದಲ ಅಕ್ಷರ ಸೇರಿವನ್ನು ಸೇರಿಸಿ ಮಗಳಿಗೆ ‘ಮಿಶಾ’ ಎಂದು ನಾಮಕರಣ ಮಾಡಿದ್ದರು.

Image result for shahid and mira

ಸದ್ಯ ‘ಬತ್ತಿ ಗುಲ್ ಮೀಟರ್ ಚಾಲು’ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿರುವ ಶಾಹಿದ್‌ಗೆ ಗಂಡು ಮಗುವಿನ ಬಾಯಲ್ಲಿ ಅಪ್ಪ ಎನಿಸಿಕೊಳ್ಳುವ ಭಾಗ್ಯ ದೊರೆತಿದೆ.

Tags

Related Articles

Leave a Reply

Your email address will not be published. Required fields are marked *

Language
Close