About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಈಶ್ವರಪ್ಪರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ: ಮಾಜಿ ಸಿಎಂ

ನಮ್ಮ ರಾಜಕೀಯ ವೈರಿ ಬಿಜೆಪಿ

ಬಾಗಲಕೋಟೆ: ಈಶ್ವರಪ್ಪರಿಗೆ ಇತಿಹಾಸ, ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಮೊದಲು ಈಶ್ವರಪ್ಪ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯ ಪಾಕಿಸ್ತಾನದವರು ಎಂದು ಹೇಳಿದ್ದರು.

ಇದ್ದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಈಶ್ವರಪ್ಪರಿಗೆ ನಮ್ಮ ದೇಶದ ಕಾನೂನು, ಇತಿಹಾಸ, ಸಂವಿಧಾನದ ಬಗ್ಗೆ ಗೊತ್ತಿಲ್ಲ. ಅವರ ಕುರಿತು ಮಾತನಾಡುವುದು ವ್ಯರ್ಥ ಎಂದರು. ನಮ್ಮ ರಾಜಕೀಯ ವೈರಿ ಬಿಜೆಪಿ. ಅವರಿಗೆ ವೋಟ್‌ ಹಾಕಬೇಡಿ ಎಂದರು

Tags

Related Articles

Leave a Reply

Your email address will not be published. Required fields are marked *

Language
Close