ವಿಶ್ವವಾಣಿ

ಪುನರ್ವಸು ಮಳೆಗೆ ಮೈದುಂಬಿದ ‘ಸಿಗೇಖಾನ್‍‍ ಜಲಧಾರೆ’

ಚಿಕ್ಕಮಗಳೂರು ಜಿಲ್ಲೆಯ ಲಿಂಗದ ಹಳ್ಳಿಯಲ್ಲಿ ನಿರಂತರ ಮಳೆಯಾಗುತ್ತಿದ್ದು ಪುನರ್ವಸು ಮಳೆಯಿಂದಾಗಿ ಸಿಗೇಖಾನ್‍‍ ಜಲಪಾತ ಮೈದುಮಬಿ ಹರಿಯುತ್ತಿದೆ.