About Us Advertise with us Be a Reporter E-Paper

ಗ್ಯಾಲರಿ

ಸುಖ ನಿದ್ರೆಗೆ ಹಾಸಿಗೆ ಮುಖ್ಯವಲ್ಲ..!

ಚಿತ್ರಕೃಪೆ: ಸುಧಾಕರ್ ದೇವರಾಜ್

ನಮ್ಮ ಹಾಸಿಗೆಯಲ್ಲಿ ಮಲಗಿ ಸುಖನಿದ್ರೆ ಪಡೆಯಿರಿ ಎಂದು ಹೇಳುವ ಬೆಂಗಳೂರಿನ ಅಂಗಡಿಯೊಂದರ ಮುಂದೆ ಬಟ್ಟೆಯೊಂದು ಹಾಸಿ, ಬ್ಯಾಗನ್ನೇ ದಿಂಬಾಗಿಸಿ ಸುಖನಿದ್ರೆಗೆ ಜಾರಿದ ವ್ಯಕ್ತಿ ನಿದ್ದೆಗೆ ಹಾಸಿಗೆ ಮುಖ್ಯವಲ್ಲ ಎಂಬುದನ್ನು ನಿರೂಪಿಸಿದಂತಿದೆ..

Related Articles

Leave a Reply

Your email address will not be published. Required fields are marked *

Language
Close